ಕೊಡಗಿನ ಯುವಕ ಶರತ್ ಪೊನ್ನಪ್ಪ ಮತ್ತು ಉತ್ತರ ಭಾರತ ಮೂಲದ ಸಂದೀಪ್ ದೋಸಾಂಜ್ ಎಂಬುವರು ಪರಸ್ಪರ ಪ್ರೀತಿಸಿ, ಸಲಿಂಗ ವಿವಾಹವಾಗಿದ್ದಾರೆ. 
ಇತರೆ

ಮಡಿಕೇರಿ: ಕೊಡವ ಸಾಂಪ್ರದಾಯದಂತೆ ಯುವಕನ ಸಲಿಂಗ ವಿವಾಹ, ತೀವ್ರ ವಿರೋಧ!

ಕೊಡಗಿನ ಯುವಕ ಶರತ್ ಪೊನ್ನಪ್ಪ ಮತ್ತು ಉತ್ತರ ಭಾರತ ಮೂಲದ ಸಂದೀಪ್ ದೋಸಾಂಜ್ ಎಂಬುವರು ಪರಸ್ಪರ ಪ್ರೀತಿಸಿ, ಸಲಿಂಗ ವಿವಾಹವಾಗಿದ್ದಾರೆ. 

ಸೆಪ್ಟೆಂಬರ್ 26ರಂದು ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಇಬ್ಬರು ವಿವಾಹವಾಗಿದ್ದರು.
ಹತ್ತು ವರ್ಷಗಳಿಂದ ಕ್ಯಾಲಿಫೋರ್ನಿಯಾದಲ್ಲಿ ನೆಸಿರುವ ಶರತ್ ತನ್ನ ಕೊಡವರ ಸಾಂಪ್ರದಾಯಿಕ ಉಡುಗೆ ತೊಟ್ಟು, ಕೊಡಗಿನ ವಾಲಗದ ಮೂಲಕ ವಿಜೃಂಭಣೆಯಿಂದ ವಿವಾಹವಾಗಿದ್ದರು.
ಈ ಮದುವೆಗೆ ಇದೀಗ ಕೊಡಗಿನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಾಂಪ್ರದಾಯಿಕ ಉಡುಗೆಯಲ್ಲಿ ಸಲಿಂಗ ವಿವಾಹಕ್ಕೆ ವಿರೋಧಗಳು ಮತ್ತು ಟೀಕೆಗಳು ವ್ಯಕ್ತವಾಗಿವೆ.
ಶರತ್ ಪೊನ್ನಪ್ಪ-ಸಂದೀಪ್ ದೋಸಾಂಜ್ ಸಲಿಂಗ ವಿವಾಹ
ಶರತ್ ಪೊನ್ನಪ್ಪ-ಸಂದೀಪ್ ದೋಸಾಂಜ್ ಸಲಿಂಗ ವಿವಾಹ
ಶರತ್ ಪೊನ್ನಪ್ಪ-ಸಂದೀಪ್ ದೋಸಾಂಜ್ ಸಲಿಂಗ ವಿವಾಹ
ಶರತ್ ಪೊನ್ನಪ್ಪ-ಸಂದೀಪ್ ದೋಸಾಂಜ್ ಸಲಿಂಗ ವಿವಾಹ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಯೋಗೀಶ್ ಗೌಡ ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್‌; ಅ.27ಕ್ಕೆ ವಿಚಾರಣೆ ಮುಂದೂಡಿಕೆ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!