ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಅವರ ವಿವಾಹ ಫೆಬ್ರವರಿ 14ರಂದು ಫಿಕ್ಸ್ ಆಗಿದೆ. ಈ ನಡುವೆ ಮನೆಯಲ್ಲಿ ಮದುವೆ ಪೂರ್ವ ಕಾರ್ಯಕ್ರಮಗಳು ಆರಂಭಗೊಂಡಿದೆ.
ಐಶ್ವರ್ಯಾ ಕೆಫೆ ಕಾಫಿ ಡೇ ಸ್ಥಾಪಕ ಸಿದ್ಧಾರ್ಥ್ ಹೆಗಡೆ ಮಗ ಅಮರ್ಥ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಫೆಬ್ರವರಿ 14ರಂದು ನಡೆಯಲಿದೆ. ಇನ್ನು ಫೆಬ್ರವರಿ 17ರಂದು ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ.ಇಂದು ಡಿಕೆ ಶಿವಕುಮಾರ್ ಅವರ ಮನೆಯಲ್ಲಿ ಐಶ್ವರ್ಯಾ ಅವರ ಅರಿಶಿಣ ಶಾಸ್ತ್ರ ನೆರವೇರಿತು.ಅರಿಶಿಣ ಶಾಸ್ತ್ರದ ಫೋಟೋಗಳುಅರಿಶಿಣ ಶಾಸ್ತ್ರದ ಫೋಟೋಗಳುಅರಿಶಿಣ ಶಾಸ್ತ್ರದ ಫೋಟೋಗಳುಅರಿಶಿಣ ಶಾಸ್ತ್ರದ ಫೋಟೋಗಳುಅರಿಶಿಣ ಶಾಸ್ತ್ರದ ಫೋಟೋಗಳುಅರಿಶಿಣ ಶಾಸ್ತ್ರದ ಫೋಟೋಗಳುಅರಿಶಿಣ ಶಾಸ್ತ್ರದ ಫೋಟೋಗಳುಅರಿಶಿಣ ಶಾಸ್ತ್ರದ ಫೋಟೋಗಳು