ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆ ವಿರೋಧಿಸಿ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ರೈತರು ದೆಹಲಿಯ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆ ಇಡೀ ವಿಶ್ವದ ಗಮನ ಸೆಳೆದಿದೆ. ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಛಾಯಾಗ್ರಾಹಕರು ದೆಹಲಿಯ ಚಳಿ ಮತ್ತು ಕೋವಿಡ್
ಟ್ರಾಕ್ಟರ್ ಟ್ರಾಲಿಗಳು, ವ್ಯಾನ್ ಗಳು ಮತ್ತು ಇತರ ವಾಹನಗಳನ್ನು ರೈತರು ಬಳಸಿಕೊಂಡು ಆ ಮೂಲಕ ದೆಹಲಿ ತಲುಪಿದ್ದಾರೆ. ಸಿಂಘು ಭಾಗದಲ್ಲಿ ನಿಂತಿರುವ ರೈತರ ವಾಹನಗಳು.ದೆಹಲಿಯ ಉತ್ತರ ಪ್ರದೇಶದ ಗಡಿಭಾಗದ ಗಜಿಪುರದಲ್ಲಿ ವಾಹನದೊಳಗೆ ವಿಶ್ರಾಂತಿ ಪಡೆಯುತ್ತಿರುವ ರೈತರು.ಪ್ರತಿಭಟನೆ ಮಧ್ಯೆ ರೈತರ ಉಭಯ ಕುಶಲೋಪರಿ, ತಮಾಷೆ ಮಾತುಕತೆಸಿಂಘು ಗಡಿಭಾಗದಲ್ಲಿ ರೈತರಿಗೆ ಆರೋಗ್ಯ ತಪಾಸಣೆಸಿಂಘು ಗಡಿಯಲ್ಲಿ ಬಟ್ಟೆಯನ್ನು ಒಣಗಲು ಹಾಕಿರುವ ರೈತರುಕುಂಡ್ಲಿ ಗಡಿಯಲ್ಲಿ ಆಹಾರ ತಯಾರಿಸುತ್ತಿರುವ ರೈತರುಪ್ರತಿಭಟನಾಕಾರರಿಗೆ ರೊಟ್ಟಿ ತಯಾರಿಸುತ್ತಿರುವ ರೈತರುಸಿಂಘು ಗಡಿಭಾಗದಲ್ಲಿ ಪ್ರತಿಭಟನಾ ನಿರತ ರೈತರು ಮಧ್ಯಭಾಗದಲ್ಲಿ ಊಟ ಮಾಡುತ್ತಿರುವುದುಬೀದಿ ಬದಿ ಮಕ್ಕಳಿಗೆ ಆಹಾರ ನೀಡಿರುವ ಪ್ರತಿಭಟನಾ ನಿರತ ರೈತರು. ಆಹಾರ ಪಡೆದ ನಂತರ ಸಂತೋಷಪಟ್ಟ ಮಕ್ಕಳು.