ಮಹಾಮಾರಿ ಕೊರೋನಾ ವೈರಸ್ ಸೋಂಕಿನಿಂದ ದೇಶ ತತ್ತರಿಸಿದ್ದು ಇದರ ಮಧ್ಯೆ ದೇಶದಲ್ಲಿ ಮಿಡತೆಗಳ ಕಾಟ ಶುರುವಾಗಿದೆ.
ಮಧ್ಯ ಏಷ್ಯಾದ ಕಡೆಯಿಂದ ವಿನಾಶಕಾರಿಯಾಗಿ ದಾಳಿ ಇಟ್ಟಿರುವ ಮಿಡತೆಗಳು ದೇಶದ ಕೃಷಿ ವಲಯದಲ್ಲಿ ಕಂಗಾಲು ಮಾಡಿದೆ.ರಾಜಸ್ತಾನ, ಗುಜರಾತ್, ಮಹಾರಾಷ್ಟ್ರವನ್ನು ಕಂಗೆಡಿಸಿದೆ. ಇದರ ಮಧ್ಯೆ ಕರ್ನಾಟಕಕ್ಕೆ ಕಾಲಿಡುವ ಆತಂಕ ಶುರುವಾಗಿದೆ.ಮಿಡತೆಗಳುಮಿಡತೆಗಳುಮಿಡತೆಗಳುಮಿಡತೆಗಳುಮಿಡತೆಗಳುಮಿಡತೆಗಳುಮಿಡತೆಗಳುಮಿಡತೆಗಳುಮಿಡತೆಗಳುಮಿಡತೆಗಳು