ದೇಶ

ಮಹಾರಾಷ್ಟ್ರದಲ್ಲಿ ಟೌಕ್ಟೆ ಚಂಡಮಾರುತದ ಅಬ್ಬರ: ರಕ್ಷಣಾ ಕಾರ್ಯಾಚರಣೆಗೆ ನೌಕಾಪಡೆ; ಮುಂಬೈ ಏರ್ ಪೋರ್ಟ್ ಸ್ಥಗಿತ!

Srinivas Rao BV
ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ 'ತೌಕ್ಟೆ' ಚಂಡಮಾರುತದ ಪರಿಣಾಮ ಅಬ್ಬರದ ಮಳೆ ಇನ್ನೂ ಎರಡು ದಿನಗಳ ಕಾಲ ಮುಂದುವರಿಯಲಿದೆ ಹವಾಮಾನ .
ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ 'ತೌಕ್ಟೆ' ಚಂಡಮಾರುತದ ಪರಿಣಾಮ ಅಬ್ಬರದ ಮಳೆ ಇನ್ನೂ ಎರಡು ದಿನಗಳ ಕಾಲ ಮುಂದುವರಿಯಲಿದೆ ಹವಾಮಾನ .
ಚಂಡಮಾರುತದ ಪರಿಣಾಮ ಮುಂಬೈ ನಲ್ಲಿ ದಾಖಲೆಯ ಪ್ರಮಾಣದಲ್ಲಿ 24 ಗಂಟೆಗಳ ಕಾಲ ಮಳೆ ಸುರಿದಿದೆ.
ಈ ನಡುವೆ ಟೌಕ್ಟೆ ಚಂಡಮಾರುತದ ಪರಿಣಾಮ ಮುಂಬೈ ನ ಕಡಲಲ್ಲಿ 273 ಮಂದಿಯನ್ನು ಹೊತ್ತು ಸಂಚರಿಸುತ್ತಿದ್ದ ಬಾರ್ಜ್ ದಿಕ್ಕಾಪಾಲಾಗಿತ್ತು.
ಬಾರ್ಜ್ ನಲ್ಲಿದ್ದವರ ರಕ್ಷಣೆಗೆ ನೌಕಾ ಪಡೆ ಧಾವಿಸಿದ್ದು ಈ ವರೆಗೂ 146 ಮಂದಿಯನ್ನು ರಕ್ಷಿಸಲಾಗಿದೆ.
ಚಂಡಮಾರುತದ ತೀವ್ರತೆ ಇನ್ನು 3 ಗಂಟೆಗಳಲ್ಲಿ ಕಡಿಮೆಯಾಗಲಿದೆ ಎಂದು ಐಎಂಡಿ ಹೇಳಿದೆ.
ಚಂಡಮಾರುತದಿಂದ ಉಂಟಾದ ಹಾನಿ
ಚಂಡಮಾರುತದ ತೀವ್ರತೆಗೆ ಉರುಳಿಬಿದ್ದ ಮರಗಳು
ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿಗಳು
SCROLL FOR NEXT