ಕೋವಿಡ್-19 ಸೋಂಕಿನಿಂದ ಚೇತರಿಕೆ ಕಂಡವರಲ್ಲಿ ಕಪ್ಪು ಶಿಲೀಂಧ್ರ, ವೈಟ್ ಫಂಗಸ್ ಹಾಗೂ ತೀರಾ ಇತ್ತೀಚೆಗೆ ಹಳದಿ ಫಂಗಸ್ ಗಳ ಪ್ರಕರಣಗಳು ವರದಿಯಾಗುತ್ತಿದೆ. 
ದೇಶ

ವೈಟ್ ಫಂಗಸ್: ಬ್ಲ್ಯಾಕ್ ಫಂಗಸ್ ಗಿಂತಲೂ ಅಪಾಯಕಾರಿಯೇ? ಇಲ್ಲಿದೆ ಕೆಲವು ಮಾಹಿತಿ

ವೈಟ್ ಫಂಗಸ್ ಬ್ಲಾಕ್ ಫಂಗಸ್ ನಡುವಿನ ವ್ಯತ್ಯಾಸಗಳು, ಲಕ್ಷಣಗಳ ಬಗ್ಗೆ ಈ ಚಿತ್ರಗುಚ್ಛದಲ್ಲಿ ವಿವರಿಸಲಾಗಿದೆ.

ಈ ಬ್ಲಾಕ್ ಫಂಗಸ್ ನಿಂದ ವೈಟ್ ಫಂಗಸ್ ಹೇಗೆ ವಿಭಿನ್ನ? ಬ್ಲಾಕ್ ಫಂಗಸ್ ನ್ನು ಮ್ಯೂಕೋರ್ಮೈಕೋಸಿಸ್, ವೈಟ್ ಫಂಗಸ್ ನ್ನು ಕ್ಯಾಂಡಿಡಿಯಾಸಿಸ್ ಎಂದು ಹೇಳುತ್ತಾರೆ.
ಕೋವಿಡ್-19 ರೋಗಿಗಳಿಗೆ ನೀಡುವ ಸ್ಟೆರಾಯ್ಡ್ ಚಿಕಿತ್ಸೆಯಿಂದ ವೈಟ್ ಫಂಗಲ್ ಸೋಂಕು ಉಂಟಾಗುತ್ತದೆ. ಆಮ್ಲಜನಕ ಸಿಲಿಂಡರ್‌ಗಳ ಅಸ್ಥಿರ ಬಳಕೆ ಕೂಡ ಇದಕ್ಕೆ ಒಂದು ಕಾರಣವಾಗಬಹುದು
ವೈಟ್ ಫಂಗಸ್ ಏಕೆ ಬ್ಲಾಕ್ ಫಂಗಸ್ ಗಿಂತ ಅಪಾಯಕಾರಿ:? ಬಾಯಿ, ಹೊಟ್ಟೆ, ಚರ್ಮ ಸೇರಿದಂತೆ ಶ್ವಾಸಕೋಶ, ಮೆದುಳು, ಕಿಡ್ನಿ ಹಾಗೂ ಗುಪ್ತಾಂಗಗಳ ಮೇಲೆಯೂ ಪರಿಣಾಮ ಬೀರುವುದರಿಂದ ವೈಟ್ ಫಂಗಸ್ ಬ್ಲಾಕ್ ಫಂಗಸ್ ಗಿಂತಲೂ ಅಪಾಯಕಾರಿಯಾಗಿದೆ.
ಎರಡರ ನಡುವಿನ ಪ್ರಧಾನ ವ್ಯತ್ಯಾಸಗಳೇನು?: ಬ್ಲಾಕ್ ಫಂಗಸ್ ಗಿಂತಲೂ ವೈಟ್ ಫಂಗಸ್ ಪ್ರಮುಖ ಅಂಗಗಳಿಗೆ ವೇಗವಾಗಿ ಹರಡುತ್ತದೆ. ಈ ಫಂಗಸ್ ಹಿರಿಯ ನಾಗರಿಕರಿಗಿಂತ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಹೊಂದಿರುತ್ತದೆ
ವೈಟ್ ಫಂಗಸ್ ಪತ್ತೆ ಹೇಗೆ?: ವೈದ್ಯರ ಪ್ರಕಾರ ಫಂಗಲ್ ಸೋಂಕುಗಳನ್ನು ಸಿಟಿ-ಸ್ಕ್ಯಾನ್ ಅಥವಾ ಎಕ್ಸ್ ರೇ ಯಿಂದಾಗಿ ಪತ್ತೆ ಮಾಡಬಹುದಾಗಿದ್ದು, ಹೆಚ್ಆರ್ ಸಿಟಿ-ಸ್ಕ್ಯಾನ್ (ಹೆಚ್ ಆರ್ ಸಿಟಿ) ರೋಗವನ್ನು ಪತ್ತೆ ಮಾಡುವ ಅತ್ಯುತ್ತಮ ವಿಧಾನವಾಗಿದೆ.
ವೈಟ್ ಫಂಗಸ್ ನ ಲಕ್ಷಣಗಳೇನು?: ಕೊರೋನಾ ವೈರಸ್ ನ ಸೋಂಕಿನ ಮಾದರಿಯಲ್ಲೇ ಈ ವೈಟ್ ಫಂಗಸ್ ನ ಲಕ್ಷಣಗಳು ಇರಲಿವೆ. ಎದೆ ನೋವು, ಆಕ್ಸಿಜನ್ ಮಟ್ಟ ಕುಸಿಯುವುದು, ಚರ್ಮದ ಗಾಯಗಳು ಕಂಡುಬಂದಿರುತ್ತದೆ.
ಕ್ಯಾಂಡಿಡಿಯಾಸಿಸ್ ನ ತಪ್ಪಿಸುವುದು ಹೇಗೆ?: ವೈಟ್ ಫಂಗಸ್ ದಾಳಿಯನ್ನು ತಡೆಗಟ್ಟಲು ವೆಂಟಿಲೇಟರ್ ಗಳು/ ಆಕ್ಸಿಜನ್ ಸಿಲೆಂಡರ್ ಗಳ ಸ್ಯಾನಿಟೈಸೇಷನ್ ಮಾಡಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೆಂಪೇಗೌಡ ಏರ್ ಪೋರ್ಟ್ ಲ್ಲಿ 62 ಸೇರಿ 200ಕ್ಕೂ ಹೆಚ್ಚು ಇಂಡಿಗೋ ವಿಮಾನ ಹಾರಾಟ ರದ್ದಾಗಲು ಕಾರಣವೇನು?: ತನಿಖೆ ಆರಂಭಿಸಿದ DGCA

ಇಂದು ಸಂಜೆ ರಷ್ಯಾ ಅಧ್ಯಕ್ಷ Vladimir Putin ಭಾರತಕ್ಕೆ ಆಗಮನ: ರಾತ್ರಿ ಪ್ರಧಾನಿ ಮೋದಿಯಿಂದ ಖಾಸಗಿ ಔತಣಕೂಟ

ಬೆಳಗಾವಿ ಚಳಿಗಾಲ ಅಧಿವೇಶನ: ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ತಂತ್ರ, ತಿರುಗೇಟು ನೀಡಲು ಸಿಎಂ ಪ್ರತಿತಂತ್ರ

IPL ಸೇರಿ ಎಲ್ಲಾ ಮಾದರಿಯ ಕ್ರಿಕೆಟ್​ಗೆ ಮೋಹಿತ್ ಶರ್ಮಾ ನಿವೃತ್ತಿ ಘೋಷಣೆ

ಶಿವಗಿರಿ ಶಾಖಾ ಮಠ ಸ್ಥಾಪನೆಗೆ 5 ಎಕರೆ ಜಾಗ; ಸಿಎಂ ಸಿದ್ದರಾಮಯ್ಯ

SCROLL FOR NEXT