ಭಾರಿ ಮಳೆ ಹಾಗೂ ಭೀಕರ ಪ್ರವಾಹಕ್ಕೆ ಸಾಕ್ಷಿಯಾಗಿದ್ದ ಪವಿತ್ರ ಯಾತ್ರಾತಾಣ ತಿರುಪತಿ-ತಿರುಮಲದಲ್ಲಿ ಪ್ರವಾಹ ಮತ್ತು ಮಳೆ ಮುಂದುವರೆದಿದ್ದು, ಪ್ರಸ್ತುತ ತಾತ್ಕಾಲಿಕವಾಗಿ ತಿರುಮಲಕ್ಕೆ ಯಾತ್ರಿಕರ ಭೇಟಿಗೆ ನಿಷೇಧ ಹೇರಲಾಗಿದೆ. ಪ್ರವಾಹದ ನಂತರ ತಿರುಪತಿ ಮತ್ತು ತಿರುಮಲದ ಇತ್ತೀಚಿನ ಚಿತ್ರಣ ಇಲ್ಲಿದೆ.
ಪ್ರವಾಹದ ಹಿನ್ನೀರಿನಲ್ಲಿ ತಿಮ್ಮಪ್ಪನ ದೇಗುಲಪ್ರವಾಹದ ಹಿನ್ನೀರಿನಲ್ಲಿ ತಿಮ್ಮಪ್ಪನ ದೇಗುಲಪ್ರವಾಹದ ಹಿನ್ನೀರಿನಲ್ಲಿ ತಿಮ್ಮಪ್ಪನ ದೇಗುಲಪ್ರವಾಹದ ಹಿನ್ನೀರಿನಲ್ಲಿ ತಿಮ್ಮಪ್ಪನ ದೇಗುಲತಿರುಮಲ ಬೆಟ್ಟದಲ್ಲಿ ಮಂಜುಪ್ರವಾಹದ ಹಿನ್ನೀರಿನಲ್ಲಿ ಶ್ರೀಕಾಳಹಸ್ತಿ ದೇಗುಲಪ್ರವಾಹದ ಹಿನ್ನೀರಿನಲ್ಲಿ ಶ್ರೀಕಾಳಹಸ್ತಿ ದೇಗುಲತಿರುಪತಿ ನಗರದಲ್ಲಿ ಪ್ರವಾಹಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಸೇತುವೆತಿರುಪತಿ ನಗರದಲ್ಲಿ ಪ್ರವಾಹಅಲಿಪಿರಿಯಲ್ಲಿ ಪ್ರವಾಹ ಅವಶೇಷಅಲಿಪಿರಿಯಲ್ಲಿ ಪ್ರವಾಹ ಅವಶೇಷತಿರುಪತಿಯಿಂದ ತಿರುಮಲಕ್ಕೆ ಕಾಲುದಾರಿಯಲ್ಲಿ ಸಾಗುವ ಅಲಿಪಿರಿಯಲ್ಲಿ ಪ್ರವಾಹದಿಂದಾಗಿ ಕೊಚ್ಚಿಕೊಂಡು ಬಂದ ಅವಶೇಷಗಳುಅಲಿಪಿರಿಯಲ್ಲಿ ಕಾಲುದಾರಿ ಮಾರ್ಗಅಲಿಪಿರಿಯಲ್ಲಿ ಕಾಲುದಾರಿ ಮಾರ್ಗಅಲಿಪಿರಿಯಲ್ಲಿ ಪ್ರವಾಹ ಅವಶೇಷಅಲಿಪಿರಿಯಲ್ಲಿ ಪ್ರವಾಹ ಅವಶೇಷಅಲಿಪಿರಿಯಲ್ಲಿ ಪ್ರವಾಹ ಅವಶೇಷಶ್ರೀ ಕಪಿಲೇಶ್ವರ ತೀರ್ಥ ಜಲಪಾತಶ್ರೀ ಕಪಿಲೇಶ್ವರ ತೀರ್ಥ ಜಲಪಾತಶ್ರೀ ಕಪಿಲೇಶ್ವರ ತೀರ್ಥ ಜಲಪಾತ