ದೇಶ

ಭಾರತದ 'ಗಾನಕೋಗಿಲೆ' ಲತಾ ಮಂಗೇಶ್ಕರ್ ಅಪರೂಪದ ಚಿತ್ರಗಳು 

Sumana Upadhyaya
COVID-19 ಮತ್ತು ನ್ಯುಮೋನಿಯಾ ಕಾಣಿಸಿಕೊಂಡು ಕಳೆದ ಜನವರಿ 8 ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದರು.
COVID-19 ಮತ್ತು ನ್ಯುಮೋನಿಯಾ ಕಾಣಿಸಿಕೊಂಡು ಕಳೆದ ಜನವರಿ 8 ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದರು.
ಲತಾ ಮಂಗೇಶ್ಕರ್, ಭಾರತ ರತ್ನ, ಪದ್ಮವಿಭೂಷಣ, ಪದ್ಮಭೂಷಣ ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗಳನ್ನು ಸ್ವೀಕರಿಸಿದವರು.
ಅವರು ಗಾಯಕಿ ಆಶಾ ಭೋಂಸ್ಲೆಯವರ ಹಿರಿಯ ಸಹೋದರಿ. ಲತಾ ಮಂಗೇಶ್ಕರ್ ಮತ್ತು ಆಶಾ ಭೋಂಸ್ಲೆ ಇಬ್ಬರೂ ಅದೇ ಸಮಯದಲ್ಲಿ ಭಾರತೀಯ ಸಂಗೀತ ಲೋಕದಲ್ಲಿ ಕೆಲಸ ಆರಂಭಿಸಿದವರು.
ಪಕ್ಕಾ ಕ್ರಿಕೆಟ್ ಅಭಿಮಾನಿ ಲತಾ ಮಂಗೇಶ್ಕರ್.1983ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ತಂಡಕ್ಕೆ ಮೀಸಲಾದ ಉಚಿತ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಲತಾ ಮಂಗೇಶ್ಕರ್ ಶೂನ್ಯವನ್ನು ಬಿಟ್ಟು ಹೋಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಗೂ ಲತಾ ದೀದಿಗೂ ವಿಶೇಷ ನಂಟು ಇತ್ತು.
ಭಾರತೀಯರ ನೆನಪಿನಲ್ಲಿ ಲತಾ ದೀದಿ ಸದಾ ಜೀವಂತ ಎಂದು ಜಾವೆದ್ ಅಖ್ತರ್ ಹೇಳಿದ್ದಾರೆ.
ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ವಿಶೇಷ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಚಿತ್ರರಂಗದ ಸುವರ್ಣ ಯುಗ ಅಂತ್ಯ, ಚಿತ್ರರಂಗದ ಗಣ್ಯರ ಅಶ್ರುತಾರ್ಪಣ
ಮಾಜಿ ಪ್ರಧಾನಿ ವಾಜಪೇಯಿಯವರು ನಿಧನರಾಗಿದ್ದಾಗ ಲತಾ ಮಂಗೇಶ್ಕರ್ ‘ಥನ್ ಗಯಿ ಮೌತ್ ಸೆ’ ಮೂಲಕ ನಮನ ಸಲ್ಲಿಸಿದ್ದರು.
ಮೂರು ರಾಷ್ಟ್ರಪ್ರಶಸ್ತಿಗಳನ್ನು ಗೆದ್ದಿದ್ದ ಸಂಗೀತ ಸಾಮ್ರಾಜ್ಞಿ
SCROLL FOR NEXT