ಬಾಲಿವುಡ್ ಸ್ಟಾರ್ ದಂಪತಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರ ಗಣೇಶ ಚತುರ್ಥಿ ಹಬ್ಬಗಳ ಸಂಭ್ರಮಾಚರಣೆ ಮುಂದುವರೆದಿದೆ. ಅವರು ಮುಂಬೈನಲ್ಲಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನಿವಾಸದಲ್ಲಿನ ಗಣೇಶೋತ್ಸವದಲ್ಲಿ ಭಾಗಿಯಾಗಿದ್ದರು.
ಈ ಸ್ಟಾರ್ ಜೋಡಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು.ಗಣಪತಿ ದರ್ಶನಕ್ಕಾಗಿರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಗುರುವಾರ ಸಿಎಂ ಮನೆಗೆ ಭೇಟಿ ನೀಡಿದ್ದರು.ಬಾಲಿವುಡ್ ನಟಿ ಸಾರಾ ಅಲಿ ಖಾನ್ ಸಹ ಭಾಗಿಶಕ್ತಿ ಕಪೂರ್, ಸುನೀಲ್ ಶೆಟ್ಟಿ, ಜಾಕಿ ಶ್ರಾಫ್ ಮತ್ತು ಚಲನಚಿತ್ರ ನಿರ್ಮಾಪಕ ಭೂಷಣ್ ಕುಮಾರ್ ಕೂಡ ಸಿಎಂ ಏಕನಾಥ್ ಶಿಂಧೆ ನಿವಾಸದಲ್ಲಿ ಕಾಣಿಸಿಕೊಂಡರು.ಸಿಎಂ ಏಕನಾಥ್ ಶಿಂಧೆ ನಿವಾಸತಮನ್ನಾ ಭಾಟಿಯಾಜೆನಿಲಿಯಾ ಡಿಸೋಜಾ, ರಿತೇಶ್ ದೇಶಮುಖ್