ದೇಶ

ಒಡಿಶಾದಲ್ಲಿ ರೈಲು ದುರಂತ: ಬೆಂಕಿ ಪೊಟ್ಟಣದಂತೆ ಬಿದ್ದಿರುವ ಬೋಗಿಗಳು, 261 ಮಂದಿ ಸಾವು!

Vishwanath S
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿನ ಅತ್ಯಂತ ಮಾರಣಾಂತಿಕ ಅಪಘಾತಗಳಲ್ಲಿ ಒಂದಾದ ಈ ಅಪಘಾತದಲ್ಲಿ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಸೇರಿವೆ.
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿನ ಅತ್ಯಂತ ಮಾರಣಾಂತಿಕ ಅಪಘಾತಗಳಲ್ಲಿ ಒಂದಾದ ಈ ಅಪಘಾತದಲ್ಲಿ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಸೇರಿವೆ.
ಬೆಂಗಳೂರು-ಹೌರಾ ರೈಲು ದುರಂತಕ್ಕೀಡಾಗಿರುವುದರಿಂದ ಕರ್ನಾಟಕದಲ್ಲಿ ಆತಂಕ ಹೆಚ್ಚಿಸಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಮೀಪದ ಜಿಲ್ಲೆಗಳ ಎಲ್ಲಾ ಆಸ್ಪತ್ರೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಮೂರು ಎನ್‌ಡಿಆರ್‌ಎಫ್ ಘಟಕಗಳು, 4 ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆಗಳು, 15ಕ್ಕೂ ಹೆಚ್ಚು ಅಗ್ನಿಶಾಮಕ ರಕ್ಷಣಾ ತಂಡಗಳು, 30 ವೈದ್ಯರು, 200 ಪೊಲೀಸ್ ಸಿಬ್ಬಂದಿ ಮತ್ತು 60 ಆಂಬ್ಯುಲೆನ್ಸ್‌ಗಳನ್ನು ಕಾರ್ಯಾಚರಣೆಯಲ್ಲಿ ತೊಡಗಿವೆ.
ಒಡಿಶಾದಲ್ಲಿ ಘನಘೋರ ರೈಲು ದುರಂತ ಫೋಟೋಗಳು
ಒಡಿಶಾದಲ್ಲಿ ಘನಘೋರ ರೈಲು ದುರಂತ ಫೋಟೋಗಳು
ಒಡಿಶಾದಲ್ಲಿ ಘನಘೋರ ರೈಲು ದುರಂತ ಫೋಟೋಗಳು
ಒಡಿಶಾದಲ್ಲಿ ಘನಘೋರ ರೈಲು ದುರಂತ ಫೋಟೋಗಳು
ಒಡಿಶಾದಲ್ಲಿ ಘನಘೋರ ರೈಲು ದುರಂತ ಫೋಟೋಗಳು
ಒಡಿಶಾದಲ್ಲಿ ಘನಘೋರ ರೈಲು ದುರಂತ ಫೋಟೋಗಳು
SCROLL FOR NEXT