ಕಳೆದ ಕೆಲವು ದಿನಗಳಿಂದ ಭಾರತದ ಹಲವಾರು ರಾಜ್ಯಗಳು ಅಕಾಲಿಕ ಮಳೆಗೆ ಸಾಕ್ಷಿಯಾಗುತ್ತಿವೆ. ಅನೇಕ ರಾಜ್ಯಗಳಲ್ಲಿ ಮಳೆ ಸಂಬಂಧಿತ ದುರ್ಘಟನೆಗಳು ಮತ್ತು ಬೆಳೆ ಹಾನಿಯಿಂದಾಗಿ ಸಾವು ಸಂಭವಿಸಿವೆ. ಇಂದಿನವರೆಗೆ ವಾಯುವ್ಯ ಭಾರತದಲ್ಲಿ ಗುಡುಗು ಸಹಿತ ಲಘುವಾಗಿ ಮಧ್ಯಮ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನ
ಮೇ 9ರಿಂದ ಹಲವೆಡೆ ಪೂರ್ವ ಮುಂಗಾರು ಮಳೆ ಬೀಳಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ದೆಹಲಿ, ಗುಜರಾತ್, ತಮಿಳುನಾಡು, ಆಂಧ್ರಪ್ರದೇಶ, ದೆಹಲಿಯಲ್ಲಿ ಮೇ 3ರಂದು ಮಳೆ ಸುರಿದಿದ್ದು ದೆಹಲಿಯ ಕೆಂಪುಕೋಟೆ ಬಳಿ ವ್ಯಕ್ತಿಯೊಬ್ಬರು ಮಗುವನ್ನು ಮಳೆಗೆ ಹೊತ್ತು ಓಡುತ್ತಿರುವ ದೃಶ್ಯದೆಹಲಿಯ ವಸಂತ್ ಕುಂಜ್ ಬಳಿಯ ದೃಶ್ಯಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಇನ್ನೂ ಕೆಲವು ದಿನಗಳ ಕಾಲ ಮಳೆ ಮುಂದುವರೆಯಲಿದೆ. ವಿಜಯವಾಡ ಸಮೀಪದ ತಾಡೆಪಲ್ಲಿಯಲ್ಲಿ ಮೇ 2ರಂದು ಅತಿ ಹೆಚ್ಚು ಅಂದರೆ 7.9 ಸೆಂ.ಮೀ ಮಳೆಯಾಗಿದೆ.ವಿಜಯವಾಡದಲ್ಲಿ ಮಳೆಯ ನೀರಿನಲ್ಲಿ ಬೈಕ್ ನಲ್ಲಿ ಚಲಿಸುತ್ತಿರುವ ದೃಶ್ಯಮಳೆಯ ನೀರಿನಲ್ಲಿ ದೆಹಲಿಯ ಕೆಂಪುಕೋಟೆಯ ಬಿಂಬಮೇ 2 ರಂದು ಬೆಳಿಗ್ಗೆ ಚೆನ್ನೈನ ಕೀಲ್ಕತ್ತಲೈ ಪ್ರದೇಶದ ಪೆರುಮಾಳ್ ನಗರದಲ್ಲಿ ನಿವಾಸಿಗಳು ಪ್ರವಾಹಕ್ಕೆ ಸಿಲುಕಿದ್ದಾರೆ.