ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕರ ಪತ್ನಿಯರಿಗೆ ಸಾಂಪ್ರದಾಯಿಕ ಉಡುಗೊರೆ ನೀಡಿ ಗೌರವಿಸಿದರು. 
ದೇಶ

ಅಕ್ಷತಾ ಮೂರ್ತಿ ಸೇರಿದಂತೆ ವಿಶ್ವದ ಪ್ರಥಮ ಮಹಿಳೆಯರಿಗೆ ಪ್ರಧಾನಿ ಮೋದಿ ನೀಡಿದ ವಿಶಿಷ್ಟ ಬಗೆಯ ಆಕರ್ಷಕ ಗಿಫ್ಟ್- PHOTOS

ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕರ ಪತ್ನಿಯರಿಗೆ ಸಾಂಪ್ರದಾಯಿಕ ಉಡುಗೊರೆಗಳನ್ನು ನೀಡಿದರು.

ಯುನೈಟೆಡ್ ಕಿಂಗ್‌ಡಂನ ಪ್ರಥಮ ಮಹಿಳೆ ಅಕ್ಷತಾ ಮೂರ್ತಿ ಅವರಿಗೆ ಕದಮ್ ವುಡ್ ಬಾಕ್ಸ್‌ನಲ್ಲಿ ಟೈಮ್‌ಲೆಸ್ ಮೋಡಿ ಹೊಂದಿರುವ ಬನಾರಸಿ ಶಾಲನ್ನು ಉಡುಗೊರೆಯಾಗಿ ನೀಡಲಾಯಿತು.
ಅರ್ಜೆಂಟೀನಾ ಅಧ್ಯಕ್ಷರ ಪತ್ನಿ ಮಾರ್ಸೆಲಾ ಲುಚೆಟ್ಟಿ ಅವರಿಗೆ ಕೇರಳದ ಕುಶಲಕರ್ಮಿಗಳು ತಯಾರಿಸಿದ ಕರಕುಶಲ ಎಬೊನಿ ಜಾಲಿ ಪೆಟ್ಟಿಗೆಯಲ್ಲಿ ಬನಾರಸಿ ರೇಷ್ಮೆ ಶಾಲನ್ನು ಉಡುಗೊರೆಯನ್ನು ನೀಡಲಾಯಿತು.
ಬ್ರೆಜಿಲಿಯನ್ ಪ್ರಥಮ ಮಹಿಳೆ ರೊಸಾಂಗೆಲಾ ಲುಲಾ ಡ ಸಿಲ್ವಾ ಅವರಿಗೆ ಕಾಶ್ಮೀರಿ ಪಾಶ್ಮಿನಾ ಶಾಲನ್ನು ಅಲಂಕಾರಿಕ ಪೇಪಿಯರ್ ಮ್ಯಾಚೆ ಬಾಕ್ಸ್‌ನಲ್ಲಿ ಉಡುಗೊರೆಯಾಗಿ ನೀಡಲಾಯಿತು, ಇದು ಜಮ್ಮು-ಕಾಶ್ಮೀರದ ಹೆಸರಾಂತ ಕರಕುಶಲ ವಸ್ತುಗಳಲ್ಲಿ ಒಂದಾಗಿದೆ.
ಆಸ್ಟ್ರೇಲಿಯಾದ ಪ್ರಧಾನಿಯವರ ಪತ್ನಿ ಕಾರ್ಮೆಲ್ ಟೆಬ್ಬಟ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರಿ ಪಶ್ಮಿನಾ ಶಾಲನ್ನು ಪೇಪಿಯರ್ ಮ್ಯಾಚೆ ಬಾಕ್ಸ್‌ನಲ್ಲಿ ಉಡುಗೊರೆಯಾಗಿ ನೀಡಿದರು.
ಜಪಾನ್ ಪ್ರಧಾನಿ ಪತ್ನಿ ಯುಕೋ ಕಿಶಿದಾ ಅವರಿಗೆ ಕದಮ್ ವುಡ್ ಜಾಲಿ ಬಾಕ್ಸ್‌ನಲ್ಲಿ ಕಾಂಜೀವರಂ ಶಾಲನ್ನು ಉಡುಗೊರೆಯಾಗಿ ನೀಡಿದರು.
ಇಂಡೋನೇಷಿಯಾದ ಪ್ರಥಮ ಮಹಿಳೆ ಇರಿಯಾನಾ ಜೋಕೊ ವಿಡೋಡೊ ಅವರಿಗೆ ಕದಮ್ ವುಡ್ ಬಾಕ್ಸ್‌ನಲ್ಲಿ ಮುಗಾ ರೇಷ್ಮೆ ಬಳಸಿ ನುರಿತ ಕುಶಲಕರ್ಮಿಗಳು ತಯಾರಿಸಿದ ಅಸ್ಸಾಂ ಶಾಲನ್ನು ನೀಡಲಾಯಿತು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ