ಹಾಟ್ ರೆಡ್ ಚಿಲಿ: ಬ್ರೆಜಿಲ್ ಮತ್ತು ಚಿಲಿ ನಡುವೆ ನಡೆದ ವಿಶ್ವಕಪ್ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಚಿಲಿ ಆಟಗಾರ ಅಲೆಕ್ಸೀಸ್ ಸ್ಯಾಂಚೆಜ್ ಗೋಲು ದಾಖಲಿಸಿದಾಗ ಪುಳಕಿತಗೊಂಡ ಚಿಲಿ ಪತ್ರಕರ್ತೆಯೊಬ್ಬರು, ಒಳ ಉಡುಪಿನ ಮೇಲಿದ್ದ ಚಿಲಿ ಧ್ವಜವನ್ನು ಪ್ರದರ್ಶಿಸಿದ್ದು ಹೀಗೆ!
ಹಾಟ್ ರೆಡ್ ಚಿಲಿ: ಬ್ರೆಜಿಲ್ ಮತ್ತು ಚಿಲಿ ನಡುವೆ ನಡೆದ ವಿಶ್ವಕಪ್ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಚಿಲಿ ಆಟಗಾರ ಅಲೆಕ್ಸೀಸ್ ಸ್ಯಾಂಚೆಜ್ ಗೋಲು ದಾಖಲಿಸಿದಾಗ ಪುಳಕಿತಗೊಂಡ ಚಿಲಿ ಪತ್ರಕರ್ತೆಯೊಬ್ಬರು, ಒಳ ಉಡುಪಿನ ಮೇಲಿದ್ದ ಚಿಲಿ ಧ್ವಜವನ್ನು ಪ್ರದರ್ಶಿಸಿದ್ದು ಹೀಗೆ!ಇಟಲಿಯ ಅಭಿಮಾನಿಯೊಬ್ಬಳು ತನ್ನ ದೇಶದ ಧ್ವಜದೊಂದಿಗೆ ಪೋಸ್ ನೀಡಿದ್ದು ಹೀಗೆ.ಆರ್ಜೆಂಟೀನಾ ವಿರುದ್ಧ ಸಮರ್ಥ ಹೋರಾಟ ನೀಡಿದ ಇರಾನ್ ನಿಗದಿತಸಮಯದಲ್ಲಿ ಗೋಲು ದಾಖಲಿಸಲು ಅವಕಾಶ ನೀಡದ್ದನ್ನು ತಂಡದ ಅಭಿಮಾನಿಗಳು ಸಂಭ್ರಮಿಸಿದ್ದು ಹೀಗೆ!ಬೆಲ್ಜಿಯಂ ಅಭಿಮಾನಿಗಳ ಕಲರವಕೆಮರೂನ್ ಮತ್ತು ಕ್ರೋವೇಷಿಯಾ ನಡುವೆ ನಡೆದ ಪಂದ್ಯಕ್ಕೂ ಮುನ್ನ ಮೈಯಲ್ಲ ಬ್ರೆಜಿಲ್ ಮಯವಾಗಿಸಿಕೊಂಡ ಅಭಿಮಾನಿಯೊಬ್ಬಳು ಕ್ಯಾಮರಾಗೆ ಪೋಸ್ ನೀಡಿದ್ದು ಹೀಗೆ.Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics