ಕ್ರೀಡೆಐಪಿಎಲ್ ಹರಾಜು 2017: ಹೆಚ್ಚು ಮೊತ್ತಕ್ಕೆ ಖರೀದಿಸಲ್ಪಟ್ಟ 10 ಆಟಗಾರರು
Published On : 21 Feb 2017, 1:21 am
ಭಾರತದ ವೇಗಿ ಕರ್ಣ್ ಶರ್ಮಾ ರನ್ನು ಮುಂಬೈ ಇಂಡಿಯನ್ಸ್ ತಂಡ 3.20 ಕೋಟಿ ರುಪಾಯಿಗೆ ಖರೀದಿಸಿದೆ.ಆಸ್ಟ್ರೇಲಿಯಾದ ನಾಥನ್ ಕುಲ್ಟೇರ್ ನಿಲೇ ರನ್ನು 3.50 ಕೋಟಿ ರುಪಾಯಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಖರೀದಿಸಿದೆ.ಆಫ್ಘಾನಿಸ್ತಾನದ ಆಟಗಾರ ರಶೀದ್ ಖಾನ್ ಅರ್ಮನ್ ರನ್ನು 4 ಕೋಟಿ ರುಪಾಯಿಗೆ ಸನ್ರೈಸರ್ಸ್ ಹೈದರಾಬಾದ್ ತಂಡದ ಖರೀದಿಸಿದೆ.Advertisement
Advertisement
ಇಂಗ್ಲೆಂಡ್ ಆಟಗಾರ ಕ್ರಿಸ್ ವೋಗ್ಸ್ ರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 4.20 ಕೋಟಿ ರುಪಾಯಿಗೆ ಖರೀದಿಸಿದೆ.ಆಸ್ಟ್ರೇಲಿಯಾದ ವೇಗಿ ಪ್ಯಾಟ್ರಿಕ್ ಕಮ್ಮೀನ್ಸ್ ರನ್ನು ಡೆಲ್ಲಿ ಡೇರ್ ಡೆವಿಲ್ಸ್ ತಂಡ 4.50 ಕೋಟಿ ರುಪಾಯಿಗೆ ಖರೀದಿಸಿದೆ.ದಕ್ಷಿಣ ಆಫ್ರಿಕಾದ ಆಟಗಾರ ಕಾಗಿಸೋ ರಬಡಾರನ್ನು ಡೆಲ್ಲಿ ಡೇರ್ ಡೆವಿಲ್ಸ್ ತಂಡ 5 ಕೋಟಿ ರುಪಾಯಿಗೆ ಖರೀದಿಸಿದೆ.ನ್ಯೂಜಿಲೆಂಡ್ ಆಟಗಾರ ಟ್ರೆಂಟ್ ಬೊಲ್ಟ್ ರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 5 ಕೋಟಿ ರುಪಾಯಿಗೆ ಖರೀದಿಸಿದೆ.ಇಂಗ್ಲೆಂಡ್ ಟೈಮಲ್ ಮಿಲ್ಸ್ ರನ್ನು ರಾಲಯ್ ಚಾಲೆಂಜರ್ಸ್ ಬೆಂಗಳೂರು ತಂಡ 12 ಕೋಟಿ ರುಪಾಯಿಗೆ ಖರೀದಿಸಿದೆ.ತಮಿಳುನಾಡಿನ ಆಟಗಾರ ಟಿ ನಟರಾಜನ್ ಅವರನ್ನು ಕಿಂಗ್ಸ್ ಇಲವೆನ್ ಪಂಜಾಬ್ ತಂಡ 3 ಕೋಟಿ ರುಪಾಯಿಗೆ ಖರೀದಿಸಿದೆ.