ಕ್ರೀಡೆಪ್ರಕಾಶ್ ಪಡುಕೋಣೆಗೆ ಜೀವಮಾನ ಸಾಧನೆ ಗೌರವ
Published On : 30 Jan 2018, 2:28 am
ಮಾಜಿ ಹಿರಿಯ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರಿಗೆ ಜೀವಮಾನದ ಸಾಧನೆ ಗೌರವ ನೀಡಿ ಸನ್ಮಾನಿಸಿದ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡುಪ್ರಶಸ್ತಿ ಪ್ರದಾನ ನಂತರ ಗಣ್ಯರೊಂದಿಗೆ ಪ್ರಕಾಶ್ ಕುಟುಂಬ ಫೋಟೋಗೆ ಫೋಸ್ ಕೊಟ್ಟಿರುವುದು.ಕಾರ್ಯಕ್ರಮದಲ್ಲಿ ತನ್ನ ಕುಟುಂಬದೊಂದಿಗೆ ಭಾಗವಹಿಸಿದ್ದ ನಟಿ ದೀಪಿಕಾ ಪಡುಕೋಣೆAdvertisement
Advertisement
ತಮ್ಮ ತಂದೆಗೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದಾಗ ಭಾವುಕರಾದ ದೀಪಿಕಾ ಪಡುಕೋಣೆಕಣ್ಣಲ್ಲಿ ನೀರು ತುಂಬಿಕೊಂಡ ನಟಿ ದೀಪಿಕಾಸಮಾರಂಭದಲ್ಲಿ ನಟಿ ದೀಪಿಕಾ ನೋಟ