ಕೊರೋನಾವೈರಸ್ ವಿರುದ್ಧದ ಹೋರಾಟಕ್ಕೆ ಭಾರತೀಯ ಕ್ರೀಡಾ ತಾರೆಗಳು ನೀಡಿರುವ ಕೊಡುಗೆಗಳ ಬಗ್ಗೆ ಇಲ್ಲಿದೆ ಮಾಹಿತಿ
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್ 50 ಲಕ್ಷರೋಹಿತ್ ಶರ್ಮಾ 80 ಲಕ್ಷಕುಸ್ತಿಪಟು ಮೇರಿ ಕೋಮ್ 1 ಕೋಟಿಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ 50 ಲಕ್ಷಸುರೇಶ್ ರೈನಾ 52 ಲಕ್ಷಅಜಿಂಕ್ಯಾ ರಹಾನೆ 10 ಲಕ್ಷಯುವರಾಜ್ ಸಿಂಗ್ 50 ಲಕ್ಷಹರ್ಭಜನ್ ಸಿಂಗ್ 5 ಸಾವಿರ ಕುಟುಂಬಗಳಿಗೆ ಪಡಿತರ ವಿತರಣೆಮಹಿಳಾ ಕ್ರಿಕೆಟ್ ಆಟಗಾರ್ತಿ ಮಿಥಲಿರಾಜ್ 10 ಲಕ್ಷಕುಸ್ತಿಪಟು ಭಜರಂಗ್ ಪುನಿಯಾ 6 ತಿಂಗಳ ವೇತನಬ್ಯಾಡ್ಮಿಂಟನ್ ಆಟಗಾರ್ತಿ ಪಿ. ವಿ. ಸಿಂಧೂ 10 ಲಕ್ಷಬ್ಯಾಡ್ಮಿಂಟನ್ ಕೋಚ್ ಕೆ ಗೋಪಿಚಂದ್ 26 ಲಕ್ಷಶೂಟರ್ ಮನು ಬಾಕೆರ್ 1 ಲಕ್ಷಜ್ಞಾನಶೇಖರನ್ 1. 25 ಲಕ್ಷಶೂಟರ್ ಅಪೂರ್ವಿ ಚಾಂದೆಲಾ 5 ಲಕ್ಷಶೂಟರ್ ಗೌರಿ ಶೇರಣ್ 1 ಲಕ್ಷಅಥ್ಲೆಟಿಕ್ ಹಿಮಾದಾಸ್ 1 ತಿಂಗಳ ವೇತನಶೂಟರ್ ಸಾಯಿ ಪ್ರಣೀತ್ 4 ಲಕ್ಷFollow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos