ಕ್ರೀಡೆ

ಧೋನಿ ಕಾಲು ಕಚ್ಚಿದ ಪತ್ನಿ, ಬೆಡ್ ರೂಂ ಫೋಟೋ ಹಂಚಿಕೊಂಡ ಸಾಕ್ಷಿ, ಫೋಟೋ ವೈರಲ್!

Vishwanath S
ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಐಪಿಎಲ್ ಮುಂದಕ್ಕೆ ಹೋಗಿದ್ದು ಇನ್ನು ಎಲ್ಲರೂ ಮನೆಯಲ್ಲೇ ಇರುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವೇಳೆ ಧೋನಿ ವಿಡಿಯೋ ಗೇಮ್ ನಲ್ಲಿ ನಿರತರಾಗಿದ್ದಾರೆ.
ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಐಪಿಎಲ್ ಮುಂದಕ್ಕೆ ಹೋಗಿದ್ದು ಇನ್ನು ಎಲ್ಲರೂ ಮನೆಯಲ್ಲೇ ಇರುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವೇಳೆ ಧೋನಿ ವಿಡಿಯೋ ಗೇಮ್ ನಲ್ಲಿ ನಿರತರಾಗಿದ್ದಾರೆ.
ಇದನ್ನು ಗಮನಿಸಿದ ಸಾಕ್ಷಿ ಪತ್ನಿಯ ಏಕಾಂತಕ್ಕೆ ಅಡ್ಡಿ ಪಡಿಸಲೆಂದು ಧೋನಿಯ ಕಾಲು ಕಚ್ಚಿದ್ದಾರೆ. ಈ ಫೋಟೋವನ್ನು ಸಾಕ್ಷಿ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಫೋಟೋದ ಕೆಳಗೆ ಮಿಸ್ಟರ್ ಸ್ವೀಟಿಯ ಗಮನ ಸೆಳೆಯುವ ಸಮಯದಲ್ಲಿ, ವಿಡಿಯೋ ಗೇಮ್ ವರ್ಸಸ್ ವೈಫ್ ಎಂದು ಫನ್ನಿಯಾಗಿ ಬರೆದುಕೊಂಡಿದ್ದಾರೆ.
ಎಂಎಸ್ ಧೋನಿ-ಸಾಕ್ಷಿ
ಎಂಎಸ್ ಧೋನಿ-ಸಾಕ್ಷಿ
ಎಂಎಸ್ ಧೋನಿ-ಸಾಕ್ಷಿ
ಎಂಎಸ್ ಧೋನಿ-ಸಾಕ್ಷಿ
ಎಂಎಸ್ ಧೋನಿ-ಸಾಕ್ಷಿ
ಎಂಎಸ್ ಧೋನಿ-ಸಾಕ್ಷಿ
ಎಂಎಸ್ ಧೋನಿ-ಸಾಕ್ಷಿ
ಸಾಕ್ಷಿ
ಸಾಕ್ಷಿ
ಸಾಕ್ಷಿ
ಸಾಕ್ಷಿ
ಸಾಕ್ಷಿ
SCROLL FOR NEXT