ಒಂದೂವರೆ ದಶಕಗಳ ಕಾಲದ ತಮ್ಮ ವೃತ್ತಿಜೀವನದಲ್ಲಿ 50 ಅಂತರರಾಷ್ಟ್ರೀಯ ಗೋಲುಗಳನ್ನು ಗಳಿಸಿದ ಮೊದಲ ಭಾರತೀಯ ಫುಟ್‌ಬಾಲ್ ಆಟಗಾರ ಎಂಬ ಹೆಗ್ಗಳಿಕೆಗೆ ಚೆಟ್ರಿ ಭಾಜನರಾಗಿದ್ದಾರೆ,
ಹೆಚ್ಚು ಅಂತರರಾಷ್ಟ್ರೀಯ ಗೋಲುಗಳನ್ನು ಗಳಿಸಿದ ಎರಡನೇ ಸಕ್ರಿಯ ಫುಟ್‌ಬಾಲ್ ಆಟಗಾರ ಸುನೀಲ್ ಚೆಟ್ರಿ ಅವರಾಗಿದ್ದು ಅವರು 112 ಪ್ರವಾಸದಿಂದ 72 ಬಾರಿ ಗೋಲು ಗಳಿಸಿದ್ದಾರೆ. ಇನ್ನು ಕ್ರಿಸ್ಟಿಯಾನೊ 164 ಪ್ರವಾಸದಿಂದ 99 ಗೋಲುಗಳನ್ನು ಗಳಿಸಿದ್ದಾರೆ. ಲಿಯೋನೆಲ್ ಮೆಸ್ಸಿ 70 (138) ರೊಂದಿಗೆ ಚೆಟ್ರಿಯ ಬೆನ್ನ ಹಿಂದಿಚೆಟ್ರಿ ಒಟ್ಟೂ 115 ಬಾರಿ ಬ್ಲೂ ಸ್ಟ್ರೈಪ್ಸ್ ಧರಿಸುವ ಮೂಲಕ ಅತಿ ಹೆಚ್ಚು ಬಾರಿ ಈ ಸಾಧನೆ ಮಾಡಿದ ಭಾರತದ ಫುಟ್‌ಬಾಲ್ ಆಟಗಾರರಾಗಿದ್ದಾರೆ.2018 ರ ಇಂಟರ್‌ಕಾಂಟಿನೆಂಟಲ್ ಕಪ್‌ನ ಫೈನಲ್‌ನಲ್ಲಿ ಭಾರತ ಕೀನ್ಯಾವನ್ನು ಸೋಲಿಸಿ ಟ್ರೋಫಿಯನ್ನು ಎತ್ತಿ ಹಿಡಿದಿದ್ದ ಸಮಯದಲ್ಲಿ ಚೆಟ್ರಿ ಪಂದ್ಯಾವಳಿಯ ಅತ್ಯುತ್ತಮ ಆಟಗಾರನೆಂದು ಘೋಷಿಸಲ್ಪಟ್ಟರು, ಚೆಟ್ರಿ ಬೇರೆಲ್ಲಾ ಆಟಗಾರರನ್ನು ಹಿಂದಿಕ್ಕಿ ಎಂಟು ಬಾರಿ ಅತ್ಯುತ್ತಮ ಆಟಗಾರ ಎಂಬ ಕೀರ್ತಿಗೆ ಪಾತ್ರವಾಗಿದ್ದರು.2010 ರಲ್ಲಿ, ಸುನಿಲ್ ಚೆಟ್ರಿ ಕನ್ಸಾಸ್ ಸಿಟಿ ವಿಜಾರ್ಡ್ಸ್ ಟೀಂನ ಭಾಗವಾಗಿದ್ದರು, ಇದು ಇಂಗ್ಲೆಂಡ್ ನ ದೈತ್ಯ ತಂಡವಾಗಿದ್ದ ಮ್ಯಾಂಚೆಸ್ಟರ್ ಯುನೈಟೆಡ್ ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿತು ಮೈದಾನದಲ್ಲಿ ಟೀಲ್ ಬನ್‌ಬರಿಯನ್ನು ಬದಲಿಸಿದ ಚೆಟ್ರಿ ಪಂದ್ಯದ ಮುಕ್ತಾಯಕ್ಕೆ 21 ನಿಮಿಷಗಳು ಬಾಕಿ ಉಳಿದಿದ್ದಂತೆ ಹೊಡೆತಸುನಿಲ್ ಚೆಟ್ರಿ ’ಮೋಸ್ಟ್ ಎಐಎಫ್ಎಫ್ ಮೆನ್ಸ್ ಪ್ಲೇಯರ್ ಆಫ್ ದಿ ಇಯರ್” ಪ್ರಶಸ್ತಿ ಗಳಿಸಿದ್ದಾರೆ. ಚೆಟ್ರಿ ಒಟ್ಟಾರೆ ಆರು ಬಾರಿ ಈ ಗೌರವಕ್ಕೆ ಭಾಜನರಾಗಿದ್ದಾರೆ. , ಐಎಂ ವಿಜಯನ್ ಮೂರು ಬಾರಿ ಈ ಗೌರವ ಹೊಂದುವುದರೊಡನೆ ಎರಡನೇ ಸ್ಥಾನದಲ್ಲಿದ್ದಾರೆ.ಸುನೀಲ್ ಚೆಟ್ರಿ ಅವರಿಗೆ 2011 ರಲ್ಲಿ ಅರ್ಜುನ ಪ್ರಶಸ್ತಿ ಒಲಿದು ಬಂದಿತು.ಭಾರತೀಯ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿಗೆ ಜನ್ಮದಿನದ ಸಂಭ್ರಮಭಾರತೀಯ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿಗೆ ಜನ್ಮದಿನದ ಸಂಭ್ರಮFollow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos