ಟಿ20 ಕ್ರಿಕೆಟ್ ಹೊಡಿಬಡಿ ಆಟವಾಗಿದ್ದರೂ ಕೆಲವೊಮ್ಮೆ ಬೌಲರ್ ಗಳ ಅತ್ಯುತ್ತಮ ಎಸೆತಕ್ಕೆ ಬಲಿಷ್ಠ ಬ್ಯಾಟ್ಸ್ ಮನ್ ಗಳೇ ಡಕೌಟ್ ಆಗಿದ್ದಾರೆ. ಅಂತೆ ಈ ಪಟ್ಟಿಯಲ್ಲಿ ಪಾಕಿಸ್ತಾನದ ಆಟಗಾರರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ತಂಡದ ಯಾವೊಬ್ಬ ಆಟಗಾರನೂ ಈ ಪಟ್ಟಿಯಲ್ಲಿಲ್ಲ. 
ಕ್ರೀಡೆ

ಟಿ20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಬಾರಿ ಡಕೌಟ್ ಆದ ಕ್ರಿಟಿಗರು, ಪಾಕ್ ಆಟಗಾರರೇ ಹೆಚ್ಚು!

ಟಿ20 ಕ್ರಿಕೆಟ್ ಹೊಡಿಬಡಿ ಆಟವಾಗಿದ್ದರೂ ಕೆಲವೊಮ್ಮೆ ಬೌಲರ್ ಗಳ ಅತ್ಯುತ್ತಮ ಎಸೆತಕ್ಕೆ ಬಲಿಷ್ಠ ಬ್ಯಾಟ್ಸ್ ಮನ್ ಗಳೇ ಡಕೌಟ್ ಆಗಿದ್ದಾರೆ. ಅಂತೆ ಈ ಪಟ್ಟಿಯಲ್ಲಿ ಪಾಕಿಸ್ತಾನದ ಆಟಗಾರರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ತಂಡದ ಯಾವೊಬ್ಬ ಆಟಗಾರನೂ ಈ ಪಟ್ಟಿಯಲ್ಲಿಲ್ಲ.

ಪಾಕಿಸ್ತಾನದ ಉಮರ್ ಗುಲ್ 6 ಬಾರಿ ಡಕೌಟ್
ಬಾಂಗ್ಲಾದೇಶದ ತಮಿಮ್ ಇಕ್ಬಾಲ್ 6 ಬಾರಿ ಡಕೌಟ್
ವೆಸ್ಟ್ ಇಂಡೀಸ್ ಲೆಂಡ್ ಸಿಮೋನ್ಸ್ 6 ಬಾರಿ ಡಕೌಟ್
ಐರ್ಲೆಂಡ್ ತಂಡದ ಸಿಮಿ ಸಿಂಗ್ 6 ಬಾರಿ ಡಕೌಟ್
ಟೀಂ ಇಂಡಿಯಾದ ರೋಹಿತ್ ಶರ್ಮಾ 6 ಬಾರಿ ಡಕೌಟ್
ವೆಸ್ಟ್ ಇಂಡೀಸ್ ತಂಡದ ರಸೂಲ್ 6 ಬಾರಿ ಡಕೌಟ್
ನೆದರ್ಲ್ಯಾಂಡ್ ತಂಡದ ಸ್ಟೀಪನ್ 6 ಬಾರಿ ಡಕೌಟ್
ಪಾಕಿಸ್ತಾನದ ಮೊಹಮ್ಮದ್ ಹಫೀಜ್ 6 ಬಾರಿ ಡಕೌಟ್
ಬಾಂಗ್ಲಾದೇಶದ ಮಶ್ರಫೆ ಮೋರ್ಟಜಾ 6 ಬಾರಿ ಡಕೌಟ್
ಪಾಕಿಸ್ತಾನದ ಇಮಾದ್ ವಾಸಿಂ 6 ಬಾರಿ ಡಕೌಟ್
ವೆಸ್ಟ್ ಇಂಡೀಸ್ ತಂಡದ ಆ್ಯಂಡ್ರೂ ಫ್ಲೇಚರ್ 6 ಬಾರಿ ಡಕೌಟ್
ದಕ್ಷಿಣ ಆಫ್ರಿಕಾ ತಂಡದ ಜೆಪಿ ಡುಮಿನಿ 6 ಬಾರಿ ಡಕೌಟ್
ಜಿಂಬಾಬ್ವೆ ತಂಡದ ಇಲ್ಟನ್ ಚಿಂಗುಂಬುರಾ 6 ಬಾರಿ ಡಕೌಟ್
ಸ್ಕಾಟ್ಲೆಂಟ್ ತಂಡದ ರಿಚಿ ಬೆರಿಂಗ್ಟನ್ 6 ಬಾರಿ ಡಕೌಟ್
ಇಂಗ್ಲೆಂಡ್ ತಂಡದ ಮೋಹಿನ್ ಅಲಿ 6 ಬಾರಿ ಡಕೌಟ್
ಶ್ರೀಲಂಕಾದ ದಸುನ್ ಶನಕಾ 7 ಬಾರಿ ಡಕೌಟ್
ಪಾಕಿಸ್ತಾನದ ಕಮ್ರನ್ ಅಕ್ಮಲ್ 7 ಬಾರಿ ಡಕೌಟ್
ಐರ್ಲೆಂಡ್ ತಂಡದ ಪೌಲ್ ಸ್ಟಿರ್ಲಿಂಗ್ 8 ಬಾರಿ ಡಕೌಟ್
ಬಾಂಗ್ಲಾದೇಶದ ಸೌಮ್ಯ ಸರ್ಕಾರ್ 8 ಬಾರಿ ಡಕೌಟ್
ಪಾಕಿಸ್ತಾನದ ಶಾಹಿದ್ ಆಫ್ರಿದಿ 8 ಬಾರಿ ಡಕೌಟ್
ಶ್ರೀಲಂಕಾದ ತಿಸರ ಪೆರೇರಾ 8 ಬಾರಿ ಡಕೌಟ್
ಶ್ರೀಲಂಕಾದ ಲಸಿತ್ ಮಲಿಂಗ 8 ಬಾರಿ ಡಕೌಟ್
ಇಂಗ್ಲೆಂಡ್ ತಂಡದ ಲ್ಯೂಕ್ ರೈಟ್ 9 ಬಾರಿ ಡಕೌಟ್
ಪಾಕಿಸ್ತಾನದ ಉಮರ್ ಅಕ್ಮಲ್ 10 ಬಾರಿ ಡಕೌಟ್
ಐರ್ಲೆಂಡ್ ತಂಡದ ಕೇವಿನ್ ಒಬ್ರಿಯಾನ್ 10 ಬಾರಿ ಡಕೌಟ್
ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ 10 ಬಾರಿ ಡಕೌಟ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

SCROLL FOR NEXT