ತಮ್ಮ ವೃತ್ತಿ ಬದುಕಿನಲ್ಲಿ 862 ಪಂದ್ಯಗಳಲ್ಲಿ 700 ಗೋಲ್ ಹೊಡೆದ ಲಿಯೋನಲ್ ಮೆಸ್ಸಿ.ಕ್ರಿಸ್ಟಿಯಾನೋ ರೊನಾಲ್ಡೋ 1005 ಪಂದ್ಯಗಳ ಪೈಕಿ 728 ಗೋಲ್ ಗಳನ್ನು ದಾಖಲಿಸಿದ್ದಾರೆ.ಗೇರ್ಡ್ ಮುಲ್ಲರ್ 793 ಪಂದ್ಯಗಳ ಪೈಕಿ 735 ಗೋಲ್ ಗಳನ್ನು ಸಿಡಿಸಿದ್ದಾರೆ.ಫೆರೆನ್ಸ್ ಪುಸ್ಕಾಸ್ 754 ಪಂದ್ಯಗಳ ಪೈಕಿ 746 ಗೋಲ್ ಗಳನ್ನು ಹೊಡೆದಿದ್ದಾರೆ.ರೊಮಾರಿಯೋ 993 ಪಂದ್ಯಗಳಲ್ಲಿ 772 ಗೋಲ್ ಸಿಡಿಸಿದ್ದಾರೆ.ಜೋಸೆಫ್ ಬಿಕಾನ್ 530 ಪಂದ್ಯಗಳ ಪೈಕಿ 805 ಗೋಲು ಹೊಡೆದಿದ್ದಾರೆ.ಬ್ರೆಜಿಲ್ ಫುಟ್ಬಾಲರ್ 1,279 ಗೋಲ್ ಸಿಡಿಸಿ ಗಿನ್ನಿಸ್ ದಾಖಲೆ ಬರೆದಿದ್ದಾರೆ.