ಲಾಕ್ ಡೌನ್ ಸಂದರ್ಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟಿದ್ದ ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಇದೀಗ ತಂದೆಯಾಗುವ ಖುಷಿಯಲ್ಲಿದ್ದಾರೆ. ಫೋಟೋ ಕೃಪೆ: ಇನ್ ಸ್ಟಾಗ್ರಾಂ
ಹೌದು ಹಾರ್ದಿಕ್ ಪತ್ನಿ ನತಾಶಾ ಅವರು ತುಂಬು ಗರ್ಭಿಣಿಯಾಗಿದ್ದು ಪ್ರೆಗ್ನನ್ಸಿ ಫೋಟೋಶೂಟ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.ಹಾರ್ದಿಕ್ ಪಾಂಡ್ಯ-ನತಾಶಾಹಾರ್ದಿಕ್ ಪಾಂಡ್ಯ-ನತಾಶಾಹಾರ್ದಿಕ್ ಪಾಂಡ್ಯ-ನತಾಶಾಹಾರ್ದಿಕ್ ಪಾಂಡ್ಯ-ನತಾಶಾನತಾಶಾ