ಟೀಂ ಇಂಡಿಯಾದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ವೃತ್ತಿಬದುಕಿನಲ್ಲಿ ಹಲವು ಮೈಲುಗಲ್ಲುಗಳನ್ನು ನಿರ್ಮಿಸುತ್ತಾ ಬಂದಿದ್ದಾರೆ. ಆದರೆ ಅವರ ವೈಯಕ್ತಿಕ ಜೀವನ ಅಷ್ಟೇ ಹಳ್ಳ ಹಿಡಿದಿದೆ.
29 ವರ್ಷದ ಬಲಗೈ ವೇಗಿ ಶಮಿ ಅವರ ವಿರಕ್ತ ಪತ್ನಿ ಹಸೀನ್ ಜಹಾನ್, ಟೀಂ ಇಂಡಿಯಾ ವೇಗಿಗೆ ಕಾಟ ಕೊಡುವುದನ್ನು ಮುಂದುವರಿಸಿದ್ದಾರೆ.ಇಬ್ಬರ ಅರೆ ನಗ್ನ ಫೋಟೊ ಒಂದನ್ನು ಸೋಷಿಯಲ್ ಮೀಡಿಯಾ ವೇದಿಕೆಗಳಾದ ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊ ಸಿಕ್ಕಾಪಟ್ಟೆ ವೈರಲ್ ಆಗಿದೆ.ಹಸೀನ್ ಜಹಾನ್ಹಸೀನ್ ಜಹಾನ್ಹಸೀನ್ ಜಹಾನ್ಹಸೀನ್ ಜಹಾನ್ಹಸೀನ್ ಜಹಾನ್ಹಸೀನ್ ಜಹಾನ್-ಮೊಹಮ್ಮದ್ ಶಮಿಹಸೀನ್ ಜಹಾನ್-ಮೊಹಮ್ಮದ್ ಶಮಿ