ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಜೊತೆ ನಿಶ್ಚತಾರ್ಥವಾಗಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸ್ವತಃ ನಟ ವಿಷ್ಣು ವಿಶಾಲ್ ಬಹಿರಂಗಪಡಿಸಿದ್ದಾರೆ.
ಹೀಗಾಗಿ ಅವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬು ಗುಸುಗುಸು ಚರ್ಚೆಗೆ ತೆರೆಬಿದ್ದಿದ್ದು, ಇಬ್ಬರೂ ಪ್ರೀತಿಸುತ್ತಿರುವುದು, ಹೊಸ ಬಾಳಿಗೆ ನಿರ್ಧರಿಸಿರುವುದು ಖಚಿತವಾಗಿದೆ.37 ವರ್ಷದ ಜ್ವಾಲಾ ಗುಟ್ಟಾ ಹಾಗೂ ವಿಷ್ಣು ವಿಶಾಲ್ ಇಬ್ಬರಿಗೂ ಇದು ಎರಡನೇ ಮದುವೆ.ಜ್ವಾಲಾ ಗುಟ್ಟಾ ಅವರು ಬ್ಯಾಡ್ಮಿಂಟನ್ ತಾರೆ ಚೇತನ್ ಆನಂದ್ ರನ್ನು ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರ ಮಧ್ಯೆ ಹೊಂದಾಣಿಕೆ ಆಗದೆ ದೂರವಾಗಿದ್ದರು.ಇನ್ನು ವಿಷ್ಣು ವಿಶಾಲ್ ಸಹ ರಜನಿ ಎಂಬುವರನ್ನು ಮದುವೆಯಾಗಿದ್ದು ಕಳೆದ ಜೂನ್ ನಲ್ಲಿ ದೂರವಾಗಿದ್ದರು. ಈ ದಂಪತಿಗೆ ನಾಲ್ಕು ವರ್ಷದ ಮಗನಿದ್ದಾನೆ.ಪ್ರಿಯಕರನಿಗೆ ಜ್ವಾಲಾ ಗುಟ್ಟಾ ಚುಂಬಿಸಿದ್ದ ಫೋಟೋ ಭಾರೀ ಚರ್ಚೆಗೆ ಕಾರಣವಾಗಿತ್ತು.ಜ್ವಾಲಾ ಗುಟ್ಟಾಜ್ವಾಲಾ ಗುಟ್ಟಾಜ್ವಾಲಾ ಗುಟ್ಟಾಜ್ವಾಲಾ ಗುಟ್ಟಾ