ಮಾಧವ್ ರಾವ್ ಸಿಂಧಿಯಾ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಗೆದ್ದಿದ್ದಕ್ಕಾಗಿ ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿ ಅವರು ಎಂಎಸ್ ಧೋನಿ ಅವರನ್ನು ಅಭಿನಂದಿಸುತ್ತಿರುವುದು 
ಕ್ರೀಡೆ

ಎಂ.ಎಸ್. ಧೋನಿ ಜನ್ಮ ದಿನ; ವಿಶ್ವ ಕಪ್ ಗೆಲುವಿನ ಕ್ಷಣಗಳ ಅಪರೂಪದ ಫೋಟೋಗಳು

ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ನಾಯಕನಾಗಿದ್ದ ಕ್ರಿಕೆಟಿಗ, ಮಾಜಿ ನಾಯಕ ಎಂಎಸ್ ಧೋನಿಗೆ ಇಂದು 40 ನೇ ವಸಂತದ ಸಂಭ್ರಮ. ಅವರ ಅಪರೂಪದ ಚಿತ್ರಗುಚ್ಛ ಇಲ್ಲಿವೆ.

2007 ರಲ್ಲಿ ಬೆಂಗಳೂರಿನಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಕ್ಯಾಮರಾನಲ್ಲಿ ಫೋಟೋ ಕ್ಲಿಕ್ಕಿಸುತ್ತಿರುವ ಕ್ಯಾಪ್ಟನ್ ಕೂಲ್
ರಾಂಚಿಯಲ್ಲಿ ಬೈಕ್ ರೈಡಿಂಗ್ ಮಾಡುತ್ತಿರುವ ಧೋನಿ
2008 ರಲ್ಲಿ ಪಾಕಿಸ್ತಾನದ ಕರಾಚಿಯಲ್ಲಿರುವ ಕ್ವಾಯ್ಡ್-ಎ-ಅಜಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಪಾಕಿಸ್ತಾನದ ಭದ್ರತಾ ಅಧಿಕಾರಿಗಳ ರಕ್ಷಣೆ
2009 ರಲ್ಲಿ ಆಯ್ಕೆ ಸಮಿತಿ ಸಭೆಗಾಗಿ ಮುಂಬೈ ನಲ್ಲಿರುವ ಬಿಸಿಸಿಐ ಕಚೇರಿಗೆ ಆಗಮಿಸಿದ ಧೋನಿ
2010 ರಲ್ಲಿ ಅಹ್ಮದಾಬಾದ್ ಗೆ ಭೇಟಿ ನೀಡಿದ್ದಾಗ ಪತ್ನಿ ಸಾಕ್ಷಿ ರಾವತ್ ಅವರೊಂದಿಗೆ ಗುಜರಾತ್ ನ ಸಾಂಪ್ರದಾಯಿಕ ಆಹಾರಗಳನ್ನು ಸವಿಯುತ್ತಿರುವ ಎಂಎಸ್ ಧೋನಿ
ರಾಂಚಿಯಿಂದ 55 ಕಿ.ಮೀ ದೂರವಿರುವ ಪುರಾತನ ಡಿಯೋರಿ ದೇವಾಲಯದಲ್ಲಿ ಎಂಎಸ್ ಧೋನಿ
ಎಂಎಸ್ ಧೋನಿ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ತಮಿಳುನಾಡಿನ ಮಾಜಿ ಸಿಎಂ ಕರುಣಾ ನಿಧಿ
ಟೆರಿಟೋರಿಯಲ್ ಆರ್ಮಿಯಲ್ಲಿ ಎಂಎಸ್ ಧೋನಿಗೆ ಗೌರವ ಶ್ರೇಣಿಯನ್ನು ನೀಡಿ ಗೌರವಿಸಿದ ಕಾರ್ಯಕ್ರಮದಲ್ಲಿ ಅಂದಿನ ಸೇನಾ ಮುಖ್ಯಸ್ಥ ಜನರಲ್ ವಿಕೆ ಸಿಂಗ್, ಶೂಟರ್ ಅಭಿನವ್ ಬಿಂದ್ರಾ ಯುದ್ಧ ತಜ್ಞ ದೀಪಕ್ ಅನ್ನಾಜಿ ರಾವ್
ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಟೀಂ ಇಂಡಿಯಾ ಮಣಿಸಿದ ನಂತರದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರೊಂದಿಗೆ ಎಂಎಸ್ ಧೋನಿ ಫೋಟೋಗೆ ಪೋಸ್ ನೀಡಿದ್ದು ಹೀಗೆ...
ಶ್ರೀನಗರದಲ್ಲಿ 92 ಬೇಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಆರೋಗ್ಯ ವಿಚಾರಿಸಿದ ಲೆಫ್ಟಿನೆಂಟ್ ಕರ್ನಲ್ ಎಂಎಸ್ ಧೋನಿ
ಮದ್ರಾಸ್ ಹೈಕೋರ್ಟ್ ನ 150 ನೇ ವರ್ಷಾಚರಣೆಯ ಅಂಗವಾಗಿ ಚೆನ್ನೈ ನಲ್ಲಿ ಅಂದಿನ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿಗಳಾಗಿದ್ದ ಎಂವೈ ಇಕ್ಬಾಲ್ ಅವರನ್ನು ಭೇಟಿ ಮಾಡಿ ವಾಪಸ್ಸಾಗುತ್ತಿದ್ದಾಗ ಅಭಿಮಾನಿಗಳೆಡೆಗೆ ಕೈ ಬೀಸಿದ ಕ್ಷಣ
ಚೆನ್ನೈ ನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಬಿಸಿಸಿಐ ಕಾರ್ಯದರ್ಶಿ ಎನ್ ಶ್ರೀನಿವಾಸನ್ ಅವರೊಂದಿಗೆ ಪತ್ನಿ ಸಾಕ್ಷಿ ಸಿಂಗ್ ರಾವತ್ ಅವರೊಂದಿಗೆ ಎಂಎಸ್ ಧೋನಿ
ಜವಾಹರ್ ಲಾಲ್ ನೆಹರು ಇಂಟರ್ನ್ಯಾಷನಲ್ ಸ್ಟೇಡಿಯಂ ನಲ್ಲಿ ನಡೆದ ಏಕದಿನ ಅಂತಾರಾಷ್ಟ್ರೀಯ ಪಂದ್ಯಕ್ಕಾಗಿ ಎಂಎಸ್ ಧೋನಿ ನೆಡುಂಬಸ್ಸೆರಿ ವಿಮಾನ ನಿಲ್ದಾಣದಲ್ಲಿ ಎಂಎಸ್ ಧೋನಿ
ಜೆಎಲ್ಎನ್ ಸ್ಟೇಡಿಯಂ ನಲ್ಲಿ ವಿರಾಟ್ ಕೊಹ್ಲಿ ಚಾರಿಟಿ ಫೌಂಡೇಷನ್ ನಿಂದ ಆಯೋಜಿಸಲಾಗಿದ್ದ ಸೆಲೆಬ್ರಿಟಿ ಫುಟ್ ಬಾಲ್ ಪಂದ್ಯದಲ್ಲಿ ಎಂಎಸ್ ಧೋನಿ
ಚೆನ್ನೈ ನಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಚೆನ್ನೈ-ಮುಂಬೈ ತಂಡದ ಪಂದ್ಯದ ವೇಳೆ ಚೆನ್ನೈ ಎಫ್ ಸಿ ಸಹ ಮಾಲೀಕರೂ ಆದ ಎಂಎಸ್ ಧೋನಿ.
ಗುರುಗ್ರಾಮದಲ್ಲಿ ಎಂಎಸ್ ಧೋನಿ ಅವರ ಪತ್ನಿ ಸಾಕ್ಷಿ ಮೊದಲ ಮಗುವಿಗೆ ಜನ್ಮ ನೀಡಿದ್ದರು.
ನವದೆಹಲಿಯಲ್ಲಿ ನಡೆದ ಸುರೇಶ್ ರೈನಾ ಅವರ ವಿವಾಹ ಕಾರ್ಯಕ್ರಮದಲ್ಲಿ ಕುಸ್ತಿ ಪಟು ಸುಶೀಲ್ ಕುಮಾರ್ ಅವರೊಂದಿಗೆ ಎಂಎಸ್ ಧೋನಿ
ಚೆನ್ನೈ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಗಳೊಂದಿಗೆ ಎಂಎಸ್ ಧೋನಿ
ಚೆನ್ನೈ ನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಅಭ್ಯಾಸ ಪಂದ್ಯದಲ್ಲಿ ಎಂಎಸ್ ಧೋನಿ ಸೆಲ್ಫಿಯೊಂದಕ್ಕೆ ಪೋಸ್ ನೀಡಿದ್ದು ಹೀಗೆ...

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: ಉಲ್ಟಾ ಹೊಡೆದ Falahari Maharaj, ಕ್ಷಮೆಯಾಚನೆ! video

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!