ಕತಾರ್‌ನ ದೋಹಾದಲ್ಲಿರುವ ದೋಹಾ ಕಾರ್ನಿಶ್‌ನಲ್ಲಿ ಸುರಂಗದಂತಹ ಕಲಾಕೃತಿಯಲ್ಲಿ ನಡೆಯುತ್ತಿರುವ ದಂಪತಿಗಳ ಚಿತ್ರ
ದೋಹಾದಲ್ಲಿರುವ ಕತಾರ ಬೀಚ್ ನಲ್ಲಿ ಈಜಾಡುತ್ತಿರುವ, ಕುಳಿತಿರುವ ಜನರುದೋಹಾದಲ್ಲಿರುವ ಸೌಕ್ ವಾಕಿಫ್ ಮಾರ್ಕೆಟ್‌ನಲ್ಲಿರುವ ಅಂಗಡಿಯೊಂದರಲ್ಲಿ ಸರಕುಗಳನ್ನು ನೋಡುತ್ತಿರುವ ಬಾಲಕವಿಶ್ವಕಪ್ ಸಾಕರ್ ಪಂದ್ಯಾವಳಿ ಅಂಗವಾಗಿ ಸಿಡಿ ಮದ್ದುಗಳ ಪ್ರದರ್ಶನಕ್ಕಾಗಿ ಕಾಯುತ್ತಿರುವ ಅಭಿಮಾನಿಗಳುವಿಶ್ವಕಪ್ನಲ್ಲಿ ಭಾಗವಹಿಸುವ ತಂಡಗಳ ಧ್ವಜಗಳನ್ನು ಹೊತ್ತ ದೋಣಿಗಳನ್ನು ನೋಡುತ್ತಾ ನಿಂತ ಪ್ರವಾಸಿಗರುಕತಾರ್ ಬೀಚ್ ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಮುಸ್ಲಿಂರುಒಂಟೆಗಳ ಮೇಲೆ ಸವಾರಿ ಮಾಡುತ್ತಿರುವ ಅಂಗರಕ್ಷಕರುದೋಹಾದ ಬಾರ್‌ನ ಟೆರೇಸ್ ಮೇಲೆ ವ್ಯಕ್ತಿಯೊಬ್ಬ ಗಿಡುಗು ಹಿಡಿದು ಕುಳಿತಿರುವ ಚಿತ್ರ.ಮೆಸಾಯಿದ್‌ನ ಸೀಲೈನ್ ಬೀಚ್ ಬಳಿ ಒಂಟೆ ಮೇಲೆ ಸವಾರಿ ಮಾಡುತ್ತಿರುವ ಪ್ರವಾಸಿಗರುಸಿಡಿ ಮದ್ದುಗಳ ಟಾಕಿ ಪ್ರದರ್ಶನ ವೀಕ್ಷಿಸುತ್ತಿರುವ ವಿಶ್ವಕಪ್ ಸಾಕರ್ ಪಂದ್ಯಾವಳಿಯ ಫಿಫಾ ಅಭಿಮಾನಿಗಳುಕತಾರ್ನ ದೋಹಾದಲ್ಲಿ ಒಂಟೆಗಳ ಕಾವಲುಗಾರನ ಚಿತ್ರದೋಹಾದಲ್ಲಿನ ಕಟಾರಾ ಸಾಂಸ್ಕೃತಿಕ ಗ್ರಾಮದಲ್ಲಿ ನಡೆಯುತ್ತಿರುವ ಜನರುದೋಹಾದಲ್ಲಿ ದೋಹಾ ಕಾರ್ನಿಚೆ ನಲ್ಲಿ ನಡೆಯುತ್ತಿರುವ ಜನರುಅತ್ಯಾಕರ್ಷಕ ರೀತಿಯಲ್ಲಿ ಅಲಂಕೃತಗೊಂಡ ದೋಹಾ ನಗರದೋಹಾದ ಸೌಕ್ ವಾಕಿಫ್ ಮಾರ್ಕೆಟ್‌ನಲ್ಲಿ ಗ್ರಾಹಕನೊಬ್ಬನಿಗೆ ಶೇವ್ ಮಾಡುತ್ತಿರುವ ಕ್ಷೌರಿಕ