ಕಳೆದ ಭಾನುವಾರ ಕತಾರ್ ನ ಲುಸೈಲ್ ಸ್ಟೇಡಿಯಂನಲ್ಲಿ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಫೈನಲ್ ಪಂದ್ಯದಲ್ಲಿ ಲಿಯೋನಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಗೆಲುವು ಸಾಧಿಸಿತ್ತು. ಪಂದ್ಯವನ್ನು ಕಣ್ತುಂಬಿಕೊಳ್ಳಲು ಭಾರತದ ಸೆಲೆಬ್ರಿಟಿಗಳು ಕತಾರ್‌ ತೆರಳಿದ್ದು ಕ್ರೀಡಾಂಗಣದಲ್ಲಿ ನಿಂತು ತಮ್ಮ ಅದ್ಭುತ ಕ್ಷಣಗಳನ್ನು ಪ 
ಕ್ರೀಡೆ

ಫೀಫಾ ವಿಶ್ವಕಪ್: ಮೋಹನ್‌ಲಾಲ್, ದೀಪಿಕಾ ಮಾತ್ರವಲ್ಲ... ಕತಾರ್‌ನಲ್ಲಿ ನೆರೆದಿದ್ದ ಭಾರತೀಯ ಸೆಲೆಬ್ರಿಟಿಗಳ ಫೋಟೋಗಳು!

ಕಳೆದ ಭಾನುವಾರ ಕತಾರ್ ನ ಲುಸೈಲ್ ಸ್ಟೇಡಿಯಂನಲ್ಲಿ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಫೈನಲ್ ಪಂದ್ಯದಲ್ಲಿ ಲಿಯೋನಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಗೆಲುವು ಸಾಧಿಸಿತ್ತು. ಪಂದ್ಯವನ್ನು ಕಣ್ತುಂಬಿಕೊಳ್ಳಲು ಭಾರತದ ಸೆಲೆಬ್ರಿಟಿಗಳು ಕತಾರ್‌ ತೆರಳಿದ್ದು ಕ್ರೀಡಾಂಗಣದಲ್ಲಿ ನಿಂತು ತಮ್ಮ ಅದ್ಭುತ ಕ್ಷಣಗಳನ್ನು ಪೋಸ್ಟ್ ಮಾಡಿದ್ದಾರೆ.

ದೀಪಿಕಾ ಪಡುಕೋಣೆ
ರಣವೀರ್ ಕಪೂರ್-ದೀಪಿಕಾ ಪಡುಕೋಣೆ
ನಟ ಮಮ್ಮುಟಿ
ನಟ ಮೋಹನ್ ಲಾಲ್
ಕಾರ್ಯಕ್ರಮದಲ್ಲಿ ನೋರಾ ಫತೇಹಿ ನೃತ್ಯ
ನಟಿ ಮೌನಿ ರಾಯ್ ಪತಿ ಸುರೇಶ್ ನಂಬಿಯಾರ್
ಮಾಜಿ ಮಿಸ್ ವರ್ಲ್ಡ್ ಮಾನುಷಿ ಚಿಲ್ಲರ್
ನಟಿ ಅನುಷ್ಕಾ ರಂಜನ್ ಆಕೆಯ ಪತಿ ಆದಿತ್ಯ ಸೀಲ್ ಅವರು ನಟರಾದ ಆಶಿಮ್ ಗುಲಾಟಿ, ಕರಣ್ ಟ್ಯಾಕರ್, ವಿಜೆ ಅನುಷಾ ದಾಂಡೇಕರ್ ಮತ್ತು ಇತರರೊಂದಿಗೆ ಕತಾರ್‌ಗೆ ಹಾರಿದ ಕ್ಷಣ
ನಟಿ ಮಸಾಬಾ ಗುಪ್ತಾ
ನಟ ಶಾರುಖ್ ಖಾನ್
ತಂದೆ ಚುಂಕಿ ಪಾಂಡೆ ಜೊತೆ ಅನನ್ಯಾ ಪಾಂಡೆ
ನಟಿ ಕರೀಷ್ಮಾ ಕಪೂರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

Flydubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್, 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ: ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ, Video!

ಫ್ಲೈದುಬೈ ದಾಳಿ 'ಭಯೋತ್ಪಾದಕ ಕೃತ್ಯ': ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ 'ನಿಜವಾದ ಹೀರೋ' UAE ಶ್ಲಾಘನೆ!