ಟೆಸ್ಟ್ ಕ್ರಿಕೆಟ್‍ನಲ್ಲಿ 300ಕ್ಕೂ ಹೆಚ್ಚು ಕ್ರಿಕೆಟಿಗರು ಭಾರತವನ್ನು ಪ್ರತಿನಿಧಿಸಿದ್ದಾರೆ, ಆದರೆ ಅವರಲ್ಲಿ 11 ಮಂದಿ ಮಾತ್ರ 200ಕ್ಕೂ ಹೆಚ್ಚು ವಿಕೆಟ್ ಪಡೆದು ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಆ 11 ಭಾರತೀಯ ಕ್ರಿಕೆಟಿಗರು ಯಾರು? 
ಕ್ರೀಡೆ

ಟೆಸ್ಟ್ ಕ್ರಿಕೆಟ್‌ನಲ್ಲಿ 200ಕ್ಕೂ ಹೆಚ್ಚು ವಿಕೆಟ್ ಪಡೆದ 11 ಭಾರತೀಯ ಬೌಲರ್‌ಗಳು ಇವರೇ!

ಟೆಸ್ಟ್ ಕ್ರಿಕೆಟ್‍ನಲ್ಲಿ 300ಕ್ಕೂ ಹೆಚ್ಚು ಕ್ರಿಕೆಟಿಗರು ಭಾರತವನ್ನು ಪ್ರತಿನಿಧಿಸಿದ್ದಾರೆ, ಆದರೆ ಅವರಲ್ಲಿ 11 ಮಂದಿ ಮಾತ್ರ 200ಕ್ಕೂ ಹೆಚ್ಚು ವಿಕೆಟ್ ಪಡೆದು ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. 

ಮೊಹಮ್ಮದ್ ಶಮಿ ವೃತ್ತಿ: 2013, ಪಂದ್ಯಗಳು: 55 ವಿಕೆಟ್‍ಗಳು: 200, ಬೌಲಿಂಗ್ ಸರಾಸರಿ: 27.10
ರವೀಂದ್ರ ಜಡೇಜಾ ವೃತ್ತಿ: 2012, ಪಂದ್ಯಗಳು: 57 ವಿಕೆಟ್‍ಗಳು: 232, ಬೌಲಿಂಗ್ ಸರಾಸರಿ: 24.84
ಜಾವಗಲ್ ಶ್ರೀನಾಥ್ ವೃತ್ತಿ: 1991-2002, ಪಂದ್ಯಗಳು: 67 ವಿಕೆಟ್‍ಗಳು: 236, ಬೌಲಿಂಗ್ ಸರಾಸರಿ: 30.49
ಭಗವತ್ ಚಂದ್ರಶೇಖರ್ ವೃತ್ತಿ: 1964-1979 ಪಂದ್ಯಗಳು: 58 ವಿಕೆಟ್‍ಗಳು: 242, ಬೌಲಿಂಗ್ ಸರಾಸರಿ: 29.74
ಬಿಶನ್ ಸಿಂಗ್ ಬೇಡಿ ವೃತ್ತಿ: 1966-1979 ಪಂದ್ಯಗಳು: 67 ವಿಕೆಟ್‍ಗಳು: 266, ಬೌಲಿಂಗ್ ಸರಾಸರಿ: 28.71
ಇಶಾಂತ್ ಶರ್ಮಾ ವೃತ್ತಿ: 2007 ಪಂದ್ಯಗಳು: 105 ವಿಕೆಟ್‍ಗಳು: 311, ಬೌಲಿಂಗ್ ಸರಾಸರಿ: 32.40
ಜಹೀರ್ ಖಾನ್ ವೃತ್ತಿ: 2000-2014 ಪಂದ್ಯಗಳು: 92 ವಿಕೆಟ್‍ಗಳು: 311, ಬೌಲಿಂಗ್ ಸರಾಸರಿ: 32.94
ಹರ್ಭಜನ್ ಸಿಂಗ್ ವೃತ್ತಿ: 1998-2015 ಪಂದ್ಯಗಳು: 103 ವಿಕೆಟ್‍ಗಳು: 417, ಬೌಲಿಂಗ್ ಸರಾಸರಿ: 32.46
ರವಿಚಂದ್ರನ್ ಅಶ್ವಿನ್ ವೃತ್ತಿ: 2011 ಪಂದ್ಯಗಳು: 82 ವಿಕೆಟ್‍ಗಳು: 427, ಬೌಲಿಂಗ್ ಸರಾಸರಿ: 24.21
ಕಪಿಲ್ ದೇವ್ ವೃತ್ತಿ: 1978-1994 ಪಂದ್ಯಗಳು: 131 ವಿಕೆಟ್‍ಗಳು: 434, ಬೌಲಿಂಗ್ ಸರಾಸರಿ: 29.64
ಅನಿಲ್ ಕುಂಬ್ಳೆ ವೃತ್ತಿ: 1990-2008 ಪಂದ್ಯಗಳು: 132 ವಿಕೆಟ್‍ಗಳು: 619, ಬೌಲಿಂಗ್ ಸರಾಸರಿ: 29.65

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!