ಭಾರತ ತಂಡದ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶಾರ್ದೂಲ್ ಇಂದು ಮುಂಬೈನಲ್ಲಿ ತನ್ನ ಗೆಳತಿ ಮಿತಾಲಿ ಪಾರುಲ್ಕರ್ ಅವರನ್ನು ವಿವಾಹವಾದರು. ಫೋಟೋ ಕೃಪೆ: ಶಾರ್ದೂಲ್ ಇನ್ ಸ್ಟಾಗ್ರಾಂ
ಮರಾಠಿ ಪದ್ಧತಿಯಂತೆ ಮದುವೆ ಸಮಾರಂಭ ನಡೆದಿದ್ದು ಮದುವೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.ಶಾರ್ದೂಲ್ ಠಾಕೂರ್ ಕೂಡ ಗರ್ಲ್ ಫ್ರೆಂಡ್ ಮಿಥಾಲಿ ಪಾರುಲ್ಕರ್ ಜೊತೆ ಸುದೀರ್ಘ ಕಾಲ ಡೇಟಿಂಗ್ ಮಾಡಿ ಮದುವೆಯಾಗಿದ್ದಾರೆ.ಶಾರ್ದೂಲ್ ಠಾಕೂರ್ ಮತ್ತು ಅವರ ಗೆಳತಿ ಮಿಥಾಲಿ ಪಾರುಲ್ಕರ್ 2021 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಇಬ್ಬರೂ ಮುಂಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಪೂರ್ವನಿಗದಿತ ವೇಳಾಪಟ್ಟಿಯಂತೆ, T20 ವರ್ಲ್ಡ್ ನಂತರ 2022 ರಲ್ಲಿ ಇಬ್ಬರೂ ಮದುವೆಯಾಗಬೇಕಿತ್ತು ಆದರೆ ಕೆಲವು ಕಾರಣಗಳಿಂದ ದಿನಾಂಕವನ್ನು ಮುಂದೂಡಬೇಕಾಯಿತಶಾರ್ದೂಲ್ ಠಾಕೂರ್ ಮದುವೆ ಫೋಟೋಶಾರ್ದೂಲ್ ಠಾಕೂರ್ ಮದುವೆ ಫೋಟೋ