16ನೇ ಐಪಿಎಲ್ ಆವೃತ್ತಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ರವೀಂದ್ರ ಜಡೇಜಾ (Ravindra Jadeja) ಕೊನೆಯ ಓವರ್ನಲ್ಲಿ ಸಿಕ್ಸರ್ ಎಸೆದು ಪಂದ್ಯವನ್ನು ಗೆಲ್ಲಿಸಿ ಹೀರೋ ಆದರು. ಖುಷಿಯಿಂದ ನಾಯಕ ಮಹೇಂದ್ರ ಸಿಂಗ್ ಧೋನಿ ಎತ್ತಿಹಿಡಿದು ಅಪ್ಪಿದ
ಮೋಹಿತ್ ಶರ್ಮಾ ಅವರ ಅಂತಿಮ ಎಸೆತದಲ್ಲಿ ಗೆಲುವಿನ ಬೌಂಡರಿ ಬಾರಿಸಿದ ರವೀಂದ್ರ ಜಡೇಜಾ, ಪತ್ನಿ ರಿವಾಬಾ ಮತ್ತು ಮಗಳು ನಿಧ್ಯಾನಾ ಅವರೊಂದಿಗೆಜಾಮ್ನಗರ ಉತ್ತರ ಕ್ಷೇತ್ರದ ಬಿಜೆಪಿ ಶಾಸಕಿ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಅವರೊಂದಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಅಮಿತ್ ಶಾ.ಪತ್ನಿ ರಾಧಿಕಾ ಧೋಪಾವ್ಕರ್ ಮತ್ತು ಮಗಳು ಆರ್ಯ ಜೊತೆ ಅಜಿಂಕ್ಯ ರಹಾನೆಪತ್ನಿ ಜಯ ಭಾರದ್ವಾಜ್ ಜೊತೆ ದೀಪಕ್ ಚಾಹರ್ಡೆವೊನ್ ಕಾನ್ವೇ ಪತ್ನಿ ಕಿಮ್ ವ್ಯಾಟ್ಸನ್ ಜೊತೆ ಸಂಭ್ರಮಿಸುತ್ತಿದ್ದಾರೆರವೀಂದ್ರ ಜಡೇಜಾಸಿಎಸ್ ಕೆ ತಂಡ ಟ್ರೋಫಿಯೊಂದಿಗೆ ಸಂಭ್ರಮಾಚರಣೆಮಹೇಂದ್ರ ಸಿಂಗ್ ಧೋನಿ ಪುತ್ರಿ ಜಿವಾ ಧೋನಿಯನ್ನು ಜಯ್ ಶಾ ಮಾತನಾಡಿಸುತ್ತಿರುವುದುರುತುರಾಜ್ ಗಾಯಕ್ವಾಡ್ ಮತ್ತು ಉತ್ಕರ್ಷ ಪವಾರ್ ಈ ವಾರಾಂತ್ಯದಲ್ಲಿ ವಿವಾಹವಾಗಲಿದ್ದಾರೆತಂಡದ ಸಂಭ್ರಮಮೈದಾನದಲ್ಲಿ ಆಟಗಾರರು ಖುಷಿಯನ್ನು ವ್ಯಕ್ತಪಡಿಸಿದ್ದು ಹೀಗೆ