ಶಾಸಕ ಪುಟ್ಟೇಗೌಡ ಜೆಡಿಎಸ್ಗೆ ಬೈ
ಬೆಂಗಳೂರು: ಚನ್ನರಾಯಪಟ್ಟಣ ಶಾಸಕ ಸಿ.ಎಸ್.ಪುಟ್ಟೇಗೌಡ ಜೆಡಿಎಸ್ಗೆ ವಿದಾಯ ಹೇಳುವುದಕ್ಕೆ ಕೊನೆಗೂ ದಿನಾಂಕ ಪ್ರಕಟಿಸಿದ್ದಾರೆ. ಸೋಮವಾರ ಪೊನ್ನಂಪೇಟೆಯಲ್ಲಿರುವ ಸ್ಪೀಕರ್ ಬೋಪಯ್ಯನವರ ಮನೆಗೆ ತೆರಳಿ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ. ನಂತರ ಅವರು ಕಾಂಗ್ರೆಸ್ಗೆ ಸೇರ್ಪಡೆಗೊಳ್ಳಲಿದ್ದಾರೆ.