ಸುರೇಶ್ ಭಯ್ಯಾಜಿ ಜೋಷಿ 
ರಾಜಕೀಯ

ಆರೆಸ್ಸೆಸ್ ಸರಕಾರ್ಯವಾಹರಾಗಿ ಭಯ್ಯಾಜಿ ಪುನರಾಯ್ಕೆ

ಆರೆಸ್ಸೆಸ್‍ನ ಸರಕಾರ್ಯವಾಹರಾಗಿ ಸುರೇಶ್ ಭಯ್ಯಾಜಿ ಜೋಷಿ ಅವರು ಪುನರಾಯ್ಕೆ ಯಾಗಿದ್ದಾರೆ. ಸತತ 3ನೇ ಬಾರಿಗೆ ಅವಿರೋಧವಾಗಿ...

ನಾಗ್ಪುರ: ಆರೆಸ್ಸೆಸ್‍ನ ಸರಕಾರ್ಯವಾಹರಾಗಿ ಸುರೇಶ್ ಭಯ್ಯಾಜಿ ಜೋಷಿ ಅವರು ಪುನರಾಯ್ಕೆ ಯಾಗಿದ್ದಾರೆ. ಸತತ 3ನೇ ಬಾರಿಗೆ ಅವಿರೋಧವಾಗಿ
ನೇಮಕಗೊಂಡಿರುವ ಭಯ್ಯಾಜಿ ಅವರು 2018ರ ಮಾರ್ಚ್‍ವರೆಗೆ ಸಂಘದ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ)ರಾಗಿ ಮುಂದುವರಿಯಲಿದ್ದಾರೆ. ನಾಗ್ಪುರದಲ್ಲಿ ನಡೆ
ಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಮಹಾಧಿವೇಶನದಲ್ಲಿ ಶನಿವಾರ ಭಯ್ಯಾಜಿ ಅವರ ಪುನರಾಯ್ಕೆ  ನಡೆಯಿತು. ಕ್ಷೇತ್ರ ಮಟ್ಟದಲ್ಲೂ ಬದಲಾವಣೆ ನಡೆದಿದ್ದು, ಕರ್ನಾಟಕದ ಮೂವರಿಗೆ ಹೊಸ ಸ್ಥಾನ ನೀಡಲಾಗಿದೆ. ಅವರೆಂದರೆ, ಟಿ ವಿ. ನಾಗರಾಜ್: ಬೆಂಗಳೂರಿನ ವಿಲ್ಸನ್ ಗಾರ್ಡನ್‍ನವರಾದ ಇವರಿಗೆ ಕ್ಷೇತ್ರೀಯ ಸಂಘಚಾಲಕ(ಅಧ್ಯಕ್ಷ) ಸ್ಥಾನ
 ಟಿ.ಎಸ್. ವೆಂಕಟೇಶ್: ಬೆಂಗಳೂರಿನವರಾದ ಇವರಿಗೆ ಕ್ಷೇತ್ರೀಯ ಸಂಪರ್ಕ್ ಪ್ರಮುಖ್ ಸ್ಥಾನ
 ಡಾ. ಕಲ್ಲಡ್ಕ ಪ್ರಭಾಕರ್ ಭಟ್: ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಭಟ್‍ರಿಗೆ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಸ್ಥಾನ. ಇದೇ ವೇಳೆ, ಕಚ್ಚಂ ರಮೇಶ್ ಅವರಿಗೆ ಕ್ಷೇತ್ರೀಯ ಬೌದಿಟಛಿಕ್ ಪ್ರಮುಖ್ ಹುದ್ದೆಯನ್ನು ನೀಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT