ವಾಟ್ಸ್​ಆಪ್ 
ವಿಜ್ಞಾನ-ತಂತ್ರಜ್ಞಾನ

1 ಶತಕೋಟಿ ದಾಟಿದ ಫೇಸ್‌ಬುಕ್ ಒಡೆತನದ ವಾಟ್ಸ್​ಆಪ್ ಬಳಕೆದಾರರು

ಪ್ರಸಿದ್ದ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಮಾಲೀಕತ್ವದ ಮೊಬೈಲ್ ಸಂದೇಶ ಸೇವೆ ನೀಡುವ ವಾಟ್ಸ್​ಆಪ್ ಈಗ 1 ಶತಕೋಟಿ ಬಳಕೆದಾರರನ್ನು...

ನ್ಯೂಯಾರ್ಕ್: ಪ್ರಸಿದ್ದ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಮಾಲೀಕತ್ವದ ಮೊಬೈಲ್ ಸಂದೇಶ ಸೇವೆ ನೀಡುವ ವಾಟ್ಸ್​ಆಪ್ ಈಗ 1 ಶತಕೋಟಿ ಬಳಕೆದಾರರನ್ನು ಹೊಂದಿದೆ ಎಂದು ಸಿಇಒ ಮಾರ್ಕ್ ಜುಗರ್​ಬರ್ಗ್ ಮಂಗಳವಾರ ಪ್ರಕಟಿಸಿದರು.

ಪ್ರತಿದಿನ 4200 ಕೋಟಿ ಸಂದೇಶಗಳು ವಾಟ್ಸ್​ಆಪ್​ನಲ್ಲಿ ವಿನಿಮಯವಾಗುತ್ತಿದ್ದು, 100 ಕೋಟಿ ಜನರು ಈಗ ವಾಟ್ಸ್ ಆಪ್​ನನ್ನು ಬಳಸುತ್ತಿದ್ದಾರೆ. ಶತಕೋಟಿ ಜನರನ್ನು ಸಂರ್ಪಸುವ ಕೆಲವೇ ಕೆಲವು ಸೇವೆಗಳಿವೆ. ಇಡೀ ಜಗತ್ತನ್ನು ಪರಸ್ಪರ ಸಂರ್ಪಸುವ ನಿಟ್ಟಿನಲ್ಲಿ ಇದು ಅತ್ಯಂತ ಮಹತ್ವದ ಮೈಲುಗಲ್ಲು ಎಂದು ಅವರು ಫೇಸ್​ಬುಕ್ ನಲ್ಲಿ ಬರೆದಿದ್ದಾರೆ.

ಪ್ರತಿದಿನ ವಾಟ್ಸ್ ಆಪ್​ನಲ್ಲಿ 160 ಕೋಟಿ ಫೋಟೋಗಳು ಮತ್ತು 2500 ಲಕ್ಷ ವಿಡಿಯೋಗಳು 53 ಭಾಷೆಗಳಲ್ಲಿ ವಿನಿಮಯಗೊಳ್ಳುತ್ತಿವೆ ಎಂದು ಮಾರ್ಕ್ ಜುಗರ್​ಬರ್ಗ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

SCROLL FOR NEXT