ವಾಟ್ಸಾಪ್ 
ವಿಜ್ಞಾನ-ತಂತ್ರಜ್ಞಾನ

ಶೀಘ್ರದಲ್ಲೇ ವಾಟ್ಸಾಪ್ ಮೂಲಕ ಲ್ಯಾಂಡ್‌ಲೈನ್‌ಗೆ ಕರೆ ಸೌಲಭ್ಯ

ಇಂಟರ್‌ನೆಟ್ ಪ್ರೊವೈಡರ್ ಮತ್ತು ಟೆಲಿಕಾಂ ಅಪರೇಟರ್ ನಡುವೆ ತರ್ಕ ಬಗೆಹರಿದಿದ್ದು ಇವರ ಸಹಾಯದಿಂದ ಈ ಸೌಲಭ್ಯ ಜನರಿಗೆ ಲಭಿಸಲಿದೆ....

ಮುಂಬೈ: ಮೊಬೈಲ್ ಆ್ಯಪ್ ಗಳ ಮೂಲಕ ಲ್ಯಾಂಡ್ ಲೈನ್ ಅಥವಾ ಮೊಬೈಲ್ ಫೋನ್‌ಗೆ ಕರೆ ಮಾಡುವ ಸೌಲಭ್ಯ ಶೀಘ್ರದಲ್ಲೇ ಬಳಕೆಗೆ ಬರಲಿದೆ. 
ವಾಟ್ಸಾಪ್, ಸ್ಕೈಪ್, ವೆಬರ್ ಮೊದಲಾದ ಆ್ಯಪ್‌ಗಳ ಮೂಲಕ ಲ್ಯಾಂಡ್‌ಲೈನ್‌ಗೆ ಕರೆ ಮಾಡುವ ಈ ಸೌಲಭ್ಯ ಲಭಿಸಲಿದೆ.
ಇಂಟರ್‌ನೆಟ್ ಪ್ರೊವೈಡರ್ ಮತ್ತು ಟೆಲಿಕಾಂ ಅಪರೇಟರ್ ನಡುವೆ ತರ್ಕ ಬಗೆಹರಿದಿದ್ದು ಇವರ ಸಹಾಯದಿಂದ ಈ ಸೌಲಭ್ಯ ಜನರಿಗೆ ಲಭಿಸಲಿದೆ. 
ಸಚಿವರ ಸಮಿತಿಯೊಂದು ಮಧ್ಯಪ್ರವೇಶ ಮಾಡಿದ ಕಾರಣ ಈ ಸೇವೆ ಕಲ್ಪಿಸಲು ಇಂಟರ್‌ನೆಟ್ ಪ್ರೊವೈಡರ್ ಮತ್ತು ಟೆಲಿಕಾಂ ಅಪರೇಟರ್ ನಡುವೆ ಇದ್ದ ತರ್ಕ ಪರಿಹಾರವಾಗಿದೆ ಎಂದು ಬಲ್ಲಮೂಲಗಳು ವರದಿ ಮಾಡಿದೆ.
ಡಾಟಾ ಮೂಲಕ ಕರೆ ಮಾಡುತ್ತಿರುವ ಕಾರಣ ಫೋನ್ ಕರೆಗಳ ದರವೂ ಕಡಿಮೆಯಾಗಲಿದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran conflict: 'ಇತಿಹಾಸದಲ್ಲೇ ಅತ್ಯಂತ ದುಷ್ಟ ವ್ಯಕ್ತಿಗಳಲ್ಲಿ ಒಬ್ಬರು ಮೃತಪಟ್ಟಿದ್ದಾರೆ'; ಇರಾನ್‌ ಸರ್ವೋಚ್ಚ ನಾಯಕ ಅಲಿ ಖಮೇನಿ ಹತ್ಯೆ ದೃಢಪಡಿಸಿದ Donald Trump-Video

ಇರಾನ್ ಸರ್ವಾಧಿಕಾರಿ Ayatollah Khamenei ಹತ: Trump ಬಳಿಕ ಇರಾನ್ ಸರ್ಕಾರಿ ಸ್ವಾಮ್ಯದ ಟಿವಿ ಸ್ಪಷ್ಟನೆ

Ayatollah Ali Khamenei ಸಾವು: 40 ದಿನಗಳ ಶೋಕಾಚರಣೆಗೆ ಆದೇಶ, ಇರಾನ್ ಸೇನಾಧಿಕಾರಿ, ರಕ್ಷಣಾ ಸಚಿವ ಕೂಡ ಹತ

ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ?: ಅಲ್ಲಿನ ವಿದೇಶಾಂಗ ಸಚಿವ ಹೇಳಿದ್ದಿಷ್ಟು...

ಬುರ್ಜ್ ಖಲೀಫಾಗೂ ತಟ್ಟಿದ ಇರಾನ್-ಅಮೆರಿಕ ಯುದ್ಧದ ಬಿಸಿ; ಕ್ಷಿಪಣಿ ದಾಳಿ ಏಷ್ಯಾದ ವ್ಯಕ್ತಿಯೋರ್ವ ಸಾವು!

SCROLL FOR NEXT