ಅನಿವಾಸಿ ಭಾರತೀಯರು (ಎನ್‌ಆರ್‌ಐ) 1 ಕೋಟಿಗೂ ಅಧಿಕ
ಪ್ರಮುಖ 10 ಎನ್‌ಆರ್‌ಐ ವಾಸ ಸ್ಥಳಗಳು
ಸೌದಿ ಅರೇಬಿಯಾ 17.9 ಲಕ್ಷ
ಯುಎಇ 17.5 ಲಕ್ಷ
ಇಂಗ್ಲೆಂಡ್ 15 ಲಕ್ಷ
ಅಮೆರಿಕ 9.3 ಲಕ್ಷ
ಒಮಾನ್ 7.2 ಲಕ್ಷ
ಕುವೈಟ್ 5.8 ಲಕ್ಷ
ಕತಾರ್ 5 ಲಕ್ಷ
ಬಹರೈನ್ 3.5 ಲಕ್ಷ
ಸಿಂಗಾಪುರ 3.5 ಲಕ್ಷ
ಆಸ್ಟ್ರೇಲಿಯಾ 2.1 ಲಕ್ಷ
ಕೇವಲ ದೇಶಪ್ರೇಮವಷ್ಟೇ ಅಲ್ಲ, ಭಾರತದ ಒಟ್ಟು ದೇಶೀಯ ಉತ್ಪನ್ನದ ಶೇ.4 ಅನಿವಾಸಿ ಭಾರತೀಯರ ಕೊಡುಗೆ ಇದೆ.
ಭಾರತದಲ್ಲಿ ಒಟ್ಟು ಲೋಕಸಭಾ ಕ್ಷೇತ್ರಗಳು 543, ಪ್ರತಿ ಕ್ಷೇತ್ರಕ್ಕೆ ಸಿಗುವ ಅನಿವಾಸಿ ಭಾರತೀಯರ ಮತ ಸರಿ ಸುಮಾರು 18000
ಭಾರತೀಯ ಯೋಜನೆಗಳಲ್ಲಿ ಅನಿವಾಸಿ ಭಾರತೀಯರು ಹೂಡಿಕೆ ಮಾಡಿರುವುದು (ಶತಕೋಟ ಡಾಲರ್‌ಗಳಲ್ಲಿ)
2009-10 2.9
2010-11 3.2
2012-13 11.9
2013-14 14.5
2014-15 7.2
ವಿದೇಶದಲ್ಲಿ ವಾಸಿಸುವವರು ತವರಿಗೆ ಹಣ ರವಾನೆ ಮಾಡುತ್ತಾರೆ. 2014ರಲ್ಲಿ ಅತಿ ಹೆಚ್ಚು ಹಣ ರವಾನೆ ಮಾಡಿದ ರಾಷ್ಟ್ರಗಳಲ್ಲಿ ಅಗ್ರ ಸ್ಥಾನದಲ್ಲಿ ಭಾರತವಿತ್ತು.
ಭಾರತ 71 (ಶತಕೋಟಿ ಡಾಲರ್)
ಚೀನಾ 64
ಫಿಲಿಫೀನ್ಸ್ 28
ಮೆಕ್ಸಿಕೋ 24
ನೈಜಿರೀಯಾ 21
ಈಜಿಪ್ಟ್ 18
ಪಾಕಿಸ್ತಾನ 17
ಬಾಂಗ್ಲಾದೇಶ 15
ವಿಯೆಟ್ನಾಂ 11
ಉಕ್ರೇನ್ 09
ಭಾರತದಲ್ಲಿ ಮತಹಾಕುವುದು ಹೇಗೆ?
ಮೊದಲಿನ ನಾಲ್ಕು ವಿಧಾನಗಳಿಗೆ ಚುನಾವಣಾ ಆಯೋಗದ ಅನುಮತಿ ಅಥವಾ ಭಾಗಶಃ ಅನುಮತಿ ಇದೆ.
ಪರೋಕ್ಷ ಮತದಾನ
ನಿಯಮಾನುಸಾರ ವ್ಯಕ್ತಿಯೊಬ್ಬರನ್ನು ನೇಮಿಸಿ ಮತಹಾಕುವುದು
ಅಂಚೆ ಮತದಾನ
ಖಾಲಿ ಮತ ಪತ್ರ ಪಡೆದುಮತ ಹಾಕಿ ಅಂಚೆ ಮೂಲಕ ಹಿಂತಿರುಗಿಸತಕ್ಕದ್ದು.
ನೇರಮತದಾನ
ಚುನಾವಣೆಯಂದು ಭಾರತಕ್ಕೆ ಬಂದು ಮತ ಹಾಕುವುದು
ಇ ಮತದಾನ
ಅಂತರ್ಜಾಲ ಮೂಲಕ ಮತ ಹಾಕುವುದು.
ಡಿಸ್ಟೆನ್ಸ್ ವೋಟಿಂಗ್
ವಿದೇಶದಲ್ಲಿರುವ ರಾಯಭಾರ ಕಚೇರಿಗಳಲ್ಲಿ ಮತಹಾಕುವುದು(ವಿಧಾನಕ್ಕೆ ಚುನಾವಣಾ ಆಯೋಗದ ಸಮ್ಮತಿ ಇಲ್ಲ)