ಮಹಾಮಸ್ತಕಾಭಿಷೇಕ (ಸಂಗ್ರಹ ಚಿತ್ರ) 
ವಿಶೇಷ

ಮಜ್ಜನ ಸನ್ನದ್ದ

ಬೆಟ್ಟದ ಮೇಲೆ ನಿಂತಿರುವ ವಿರಾಟ್ ವಿರಾಗಿಯ ದೃಷ್ಟಿ ಅಂತರ್ಮುಖಿಯಾಗಿದೆ. ಆತ ಅಂತರಂಗದಲ್ಲಿ ಅಧ್ಯಾತ್ಮ..

ಬೆಟ್ಟದ ಮೇಲೆ ನಿಂತಿರುವ ವಿರಾಟ್ ವಿರಾಗಿಯ ದೃಷ್ಟಿ ಅಂತರ್ಮುಖಿಯಾಗಿದೆ.

ಆತ ಅಂತರಂಗದಲ್ಲಿ ಅಧ್ಯಾತ್ಮದ ಸಾಧನೆಯ ಪರ್ವತಾಗ್ರಗಳನ್ನು ಏರಿ ಮುಟ್ಟಿದ್ದಾನೆ. ಅದಕ್ಕೆಂದೇ ಆತ ಅವಲೋಕಿತೇಶ್ವರ. ಆತನ ಪಾದಗಳ ಬಳಿ ಹೋಗುವ ನೂರು ಮೆಟ್ಟಿಲುಗಳು ಭಕ್ತರ ಶ್ರಮಕ್ಕೂ ಧ್ಯಾನಕ್ಕೂ ಆಹ್ವಾನ ನೀಡುತ್ತವೆ.

ಜ.21ರಿಂದ ಫೆ.2ರವರೆಗೆ ನಡೆಯಲಿರುವ ಮಹಾಮಸ್ತಕಾಭಿಷೇಕವನ್ನೂ ಗೊಮ್ಮಟೇಶ್ವರ ನಿಮೀಲಿತ ನೇತ್ರನಾಗಿಯೇ ಆನಂದಿಸುತ್ತಾನೆ. ಅದರ ಆನಂದಮಯ ನೋಟವೂ ನಮ್ಮ ನಿಮ್ಮ ಪಾಲಿಗಿದೆ. ಮಹಾಮಜ್ಜನಕ್ಕೆ ಕಾರ್ಕಳ ಸಜ್ಜಾಗಿದೆ. ಕಾರ್ಕಳವೆಂಬ ಪುಟ್ಟ ಊರು, 15ನೇ ಶತಮಾನದಲ್ಲಿ ಗೊಮ್ಮಟಮೂರ್ತಿಯನ್ನು ತನ್ನೊಳಗೆ ಅರಳಿಸಿಕೊಂಡ ಊರು ಬಿಡುಗಣ್ಣಾಗಿ ಈ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ.

ನೀವಲ್ಲಿಗೆ ತೆರಳುವುದಾದರೆ ನೋಡಲು ಚತುರ್ಮುಖ ಬಸದಿ, ರಾಮಸಮುದ್ರಗಳೆಂಬ ಇತರ ಆಕರ್ಷಣೆಗಳೂ ಇವೆ. ಮೂಡು ಬಿದಿರೆಯಲ್ಲಿ ಸಾವಿರ ಕಂಬದ ಬಸದಿಯೂ ಇದೆ. ಹ್ಯಾಪ್ಪಿ ಮಸ್ತಕಾಭಿಷೇಕ?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026 : ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ಭಾರತದಲ್ಲಿ ಕಳೆದ 8 ತಿಂಗಳಲ್ಲಿ 254 ಹಿಂದೂಗಳು ಮುಸ್ಲಿಂ ಜಿಹಾದಿ ಹಿಂಸಾಚಾರಕ್ಕೆ ಬಲಿ: ಎಲ್ಲಿದೆ ನ್ಯಾಯ; VHP

ಭಾರತೀಯ ವಾಯುಪಡೆಗೆ ವರ್ಷಕ್ಕೆ 36-40 ಹೊಸ ಯುದ್ಧ ವಿಮಾನಗಳ ಅಗತ್ಯ: ವಾಯುಸೇನಾ ಮುಖ್ಯಸ್ಥ

ಆಸ್ಪತ್ರೆಗೆ ಭೇಟಿ ನೀಡಿ, ಫ್ಲೈದುಬೈ ಹೀರೋ ಸ್ಮಿತ್ ಮಚ್ಚಾರ್ ಹಣೆಗೆ ಮುತ್ತಿಟ್ಟ ದುಬೈ ಕ್ರೌನ್ ಪ್ರಿನ್ಸ್! ಹೇಳಿದ್ದೇನು?

BSFನಿಂದ ಇಬ್ಬರು ಪಾಕಿಗಳ ಹತ್ಯೆ: ಭಾರತೀಯ ರಾಯಭಾರಿ ಕರೆಸಿಕೊಂಡು, ಪ್ರತಿಭಟನೆ ದಾಖಲಿಸಿದ ಪಾಕಿಸ್ತಾನ!