ಪೇಸ್ ಕಠಿಣ ಅಭ್ಯಾಸ
ಏಪ್ರಿಲ್ 5ರಿಂದ 7ರವರೆಗೆ ಇಂಡೋನೇಷ್ಯಾ ವಿರುದ್ಧ ನಡೆಯಲಿರುವ ಏಷ್ಯಾ ಓಸೇನಿಯಾ ಡೇವಿಸ್ ಕಪ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಭಾರತದ ಡಬಲ್ಸ್ ಆಟಗಾರ ಲಿಯಾಂಡರ್ ಪೇಸ್, ಬೆಂಗಳೂರಿನಲ್ಲಿರುವ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ನಲ್ಲಿ ಸೋಮವಾರ ಕಠಿಣ ಅಭ್ಯಾಸ ನಡೆಸಿದರು.