ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕ್ವಾರ್ಟರ್‌ಗೆ ಅಲೋಕ್

Mainashree
Updated On : 2 Apr 2013, 11:58 am

ಇಂದೋರ್: ಭಾರತದ ಬಿಲಿಯರ್ಡ್ಸ್ ತಾರೆ ಅಲೋಕ್ ಕುಮಾರ್ 12ನೇ ಏಷ್ಯಾ ಇಂಗ್ಲೀಷ್ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನ ನಾಕೌಟ್ ಕ್ವಾರ್ಟರ್‌ಫೈನಲ್ ಹಂತ ತಲುಪಿದ್ದಾರೆ.
ಎಲ್ಲ ರೌಂಡ್ ರಾಬಿನ್ ಪಂದ್ಯಗಳು ಗುರುವಾರ ಅಂತ್ಯಗೊಳ್ಳಲಿವೆ. ಆದರೆ, ಅಲೋಕ್ ಗುಂಪು ವಿಭಾಗದಲ್ಲಿ ನಾಕೌಟ್‌ಗೆ ಲಗ್ಗೆ ಹಾಕಿದ್ದಾರೆ. ಮಂಗಳವಾರ ಧವಜ್ ಹರಿಯಾ ವಿರುದ್ಧ ನಡೆದ ಪಂದ್ಯದ ಮೊದಲ ಸೆಟ್‌ನಲ್ಲಿ ಸೋತ ಅಲೋಕ್, ಕೊಂಚ ಕಠಿಣ ಸವಾಲನ್ನು ಎದುರಿಸಿದರು. ಆದರೆ, ಅಂತಿಮವಾಗಿ ಅಲೋಕ್ 62-102, 101-37, 101-41, 102-09, 100-54 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement