ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

2 ಪಂದ್ಯಾವಳಿಗಳಿಂದ ವಿಜೇಂದರ್‌ಗೆ ಕೊಕ್

Mainashree
Updated On : 6 Apr 2013, 11:29 am

ನವದೆಹಲಿ: ಡ್ರಗ್ಸ್ ಹಗರಣದಲ್ಲಿ ಸಿಲುಕಿಕೊಂಡಿರುವ ಬಾಕ್ಸರ್ ವಿಜೇಂದರ್ ಸಿಂಗ್ ಅವರನ್ನು ಶೀಘ್ರದಲ್ಲೇ ನಡೆಯಲಿರುವ ಎರಡು ಅಂತಾರಾಷ್ಟ್ರೀಯ ಪಂದ್ಯಾವಳಿಗಳಿಂದ ಕೈಬಿಡಲಾಗಿದೆ.
ಅಕ್ಟೋಬರ್‌ನಲ್ಲಿ ಕಝಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಷಿಪ್ ನಡೆಯಲಿದ್ದು, ಇದಕ್ಕೆ ಪೂರಕವಾಗಿ ಅಭ್ಯಾಸ ಪಂದ್ಯಾವಳಿಗಳು ಸಿಪ್ರಸ್ ಹಾಗೂ ಕ್ಯೂಬಾಗಳನ್ನು ಶೀಘ್ರವೇ ನಡೆಯಲಿವೆ. ಈ ಎರಡೂ ಪಂದ್ಯಾವಳಿಗಳಲ್ಲಿ ವಿಜೇಂದರ್ ಅವರನ್ನು ಕೈಬಿಡಲು ಭಾರತೀಯ ಬಾಕ್ಸಿಂಗ್ ಸಂಸ್ಥೆ (ಐಎಬಿಎಫ್) ನಿರ್ಧರಿಸಿದೆ. ಈ ವಿಷಯವನ್ನು ಐಎಬಿಎಫ್‌ನ ಅಧ್ಯಕ್ಷ ಅಭಿಷೇಕ್ ಮಟೋರಿಯಾ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement