ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಪೇಸ್‌ಗೆ ವಯಸ್ಸು ಕಾಡುತ್ತಿದೆಯೇ?

Mainashree
Updated On : 6 Apr 2013, 11:28 am

ಬೆಂಗಳೂರು: ಭಾರತದ ಖ್ಯಾತ ಟೆನಿಸ್ ತಾರೆ ಲಿಯಾಂಡರ್ ಪೇಸ್ ಅವರಿಗೆ ವಯಸ್ಸಿನ ಸಮಸ್ಯೆ ಕಾಡುತ್ತಿದೆಯೇ? ಹೀಗೆ ಒಂದು ಪ್ರಶ್ನೆ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಅಂಗಣದಲ್ಲಿ ನಡೆದ ಡೇವಿಸ್ ಡಬಲ್ಸ್ ಪಂದ್ಯದ ಸಂದರ್ಭ ಪ್ರೇಕ್ಷಕರನ್ನು ಕಾಡಿತು.
ದುರ್ಬಲ ಎದುರಾಳಿ ಇಂಡೋನೇಷ್ಯಾ ಆಟಗಾರರ ವಿರುದ್ಧ ಪೇಸ್ ಒದ್ದಾಡಿದ್ದು, ಇದಕ್ಕೆ ಪ್ರಮುಖ ಕಾರಣವಾಗಿತ್ತು. ಎದೆ ಮೇಲೆ ಬಂದ ಚೆಂಡನ್ನು ಎದುರಿಸಲು ವಿಫಲರಾದ ಲಿಯಾಂಡರ್ ಪೇಸ್ ಎದುರಾಳಿ ತಂಡಕ್ಕೆ ಅಂಕ ದೊರಕುವಂತೆ ಮಾಡಿದ್ದು ಸ್ಪಷ್ಟವಾಗಿತ್ತು. ಪಂದ್ಯದ ಮೂರನೇ ಸೆಟ್‌ನಲ್ಲಿ ಪೇಸ್ ಮತ್ತು ಸನಮ್ ಇಬ್ಬರೂ, ಹಲವು ಬಾರಿ ಎಡವಿದ್ದು ಒಂದು ಹಂತದಲ್ಲಿ 4-4 ಅಂತರದಿಂದ ಸಮಬಲಕ್ಕೆ ಕಾರಣವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement