ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ರಾಷ್ಟ್ರೀಯ ಹಾಕಿಗೆ ಮುಂಬೈ ಆತಿಥ್ಯ

Mainashree
Updated On : 9 Apr 2013, 12:18 pm

ಮುಂಬೈ: ಶೀಘ್ರದಲ್ಲೇ ಆರಂಭಗೊಳ್ಳಲಿರುವ 17ರ ವಯೋವುತಿಯ ರಾಷ್ಟ್ರೀಯ ಹಾಕಿ ಪಂದ್ಯಾವಳಿಯ ಆತಿಥ್ಯವನ್ನು ಮುಂಬೈ ಪಡೆದುಕೊಂಡಿದೆ. ಮಹಿಂದ್ರಾ ಕ್ರೀಡಾಂಗಣದಲ್ಲಿ ಈ ಪಂದ್ಯಾವಳಿಯು ಏ. 11ರಿಂದ 17ರವರೆಗೆ ನಡೆಯಲಿದೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಂಬೈ ಹಾಕಿ ಸಂಸ್ಥೆ (ಎಂಎಚ್‌ಎ) ಕಾರ್ಯದರ್ಶಿ ರಾಮ್ ಸಿಂಗ್, ಹಾಕಿ ಇಂಡಿಯಾದ ಜೊತೆ ಗುರುತಿಸಿಕೊಂಡ ಮೇಲೆ ಮೊದಲ ಬಾರಿಗೆ ಈ ಪಂದ್ಯಾವಳಿಯನ್ನು ನಡೆಸುತ್ತಿದ್ದೇವೆ. ಮುಂಬೈ ಆಟಗಾರರಿಗೆ ಇನ್ನು ಮುಂದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಅವಕಾಶಗಳು ಹೆಚ್ಚಲಿವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement