ರೈತರಿಗೆ ಆಹ್ವಾನ
ನವದೆಹಲಿ: ಐಪಿಎಲ್ ಪಂದ್ಯಾವಳಿಗೆ ಮತ್ತಷ್ಟು ಅಭಿಮಾನಿಗಳನ್ನು ಸೆಳೆಯುವ ಸಲುವಾಗಿ ಪೆಪ್ಸಿ ಕಂಪನಿಯು, ವಿವಿಧ ರಾಜ್ಯಗಳ ರೈತರನ್ನು ಪಂದ್ಯ ವೀಕ್ಷಿಸಲು ಆಹ್ವಾನ ನೀಡಿದೆ. ವಿವಿಧ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳಿಗೆ ಪಶ್ಚಿಮ ಬಂಗಾಳ, ಪಂಜಾಬ್, ಮಹಾರಾಷ್ಟ್ರ ಮತ್ತು ರಾಜಸ್ಥಾನದ 100 ರೈತರಿಗೆ ಪೆಪ್ಸಿ ಕಂಪನಿ ಆಹ್ವಾನ ನೀಡಿದೆ.