ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಫುಟ್ಬಾಲ್: ಕೋಲ್ಕತಾಗೆ ಪ್ರಶಸ್ತಿ

Vishwanath S
Updated On : 22 Apr 2013, 8:59 am

ಬೆಂಗಳೂರು: ಆಟಗಾರರ ಸಾಂಘಿಕ ಪ್ರದರ್ಶನದ ನೆರವಿನಿಂದ ಕೋಲ್ಕತಾದ ಅಶೋಕ್‌ನಗರ ವಿದ್ಯಾಸಾಗರ ಬಾನಿ ಭಬನ್ ತಂಡವು 3ನೇ ಅಂತರ್ ನಗರದ ಮಹೀಂದ್ರ ಯೂತ್ ಫುಟ್ಬಾಲ್ ಚಾಲೆಂಜ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಗೋವಾದ ಡಾನ್ ಬೋಸ್ಕೊ ತಂಡದ ವಿರುದ್ಧ 4-1 ಅಂತರದ ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿದೆ.
   ವಿದ್ಯಾಸಾಗರ್ ತಂಡದ ಪರ ಮೊಹಮದ್ ಹಬೀಬ್ 2, ಉಮೇಶ್ ದಾಸ್ 1, ಸುಮಿತ್ ದಾಸ್ 1 ಗೋಲು ದಾಖಲಿಸಿದರು. ಡಾನ್ ಬೋಸ್ಕೊ ತಂಡದ ಪರ ಗ್ಲೆವಿಟೊ ಮಿರಾಂಡ 1 ಗೋಲುಗಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement