ಮೊಹ್ಮದಿಯನ್ ಅರ್ಹ
ಬೆಂಗಳೂರು: ಕೋಲ್ಕತಾ ಮೂಲದ ಮೊಹ್ಮದಿಯನ್ ಸ್ಪೋರ್ಟಿಂಗ್ ಫುಟ್ಬಾಲ್ ಕ್ಲಬ್ ಗುರುವಾರ ಐ- ಲೀಗ್ 1ನೇ ಡಿವಿಷನ್ಗೆ ಅರ್ಹತೆ ಪಡೆದುಕೊಂಡಿದೆ. ನಗರದಲ್ಲಿ ನಡೆದ ಐ- ಲೀಗ್ 2ನೇ ಡಿವಿಷನ್ನ ಅಂತಿಮ ಸುತ್ತಿನ ಲೀಗ್ ಪಂದ್ಯದಲ್ಲಿ ಭವಾನಿಪೂರ ವಿರುದ್ಧ 0-0 ಅಂತರದಿಂದ ಡ್ರಾ ಸಾಧಿಸಿದ ಮೊಹ್ಮದಿಯನ್ ತಂಡ 1ನೇ ಡಿವಿಷನ್ ಐ- ಲೀಗ್ಗೆ ಅರ್ಹತೆ ಪಡೆದುಕೊಂಡಿತು.