ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಆಗಸ್ಟ್ 29ರಿಂದ ಸೆಪಕ್ ಟಕ್ರಾ

Vishwanath S
Updated On : 26 Apr 2013, 8:44 am

ನವದೆಹಲಿ: ಭಾರತದ ಕ್ರೀಡಾ ಅಭಿಮಾನಿಗಳಿಗೆ ವಿಶ್ವದ ಶ್ರೇಷ್ಠ ಸೆಪಕ್ ಟಕ್ರಾ ಕ್ರೀಡಾಳುಗಳನ್ನು ನೋಡುವ ಅದೃಷ್ಟ. ಕಾರಣ ಇದೇ ಮೊದಲ ಭಾರಿಗೆ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲೊಂದಾದ ಟಕ್ರಾ ಸೂಪರ್ ಸಿರೀಸ್‌ನ ಆತಿಥ್ಯ ದೇಶಕ್ಕೆ ದೊರಕಿದೆ.
ಆಗಸ್ಟ್ 29ರಿಂದ ಸೆಂಪ್ಟೆಂಬರ್ 1ರವರೆಗೆ ನವದೆಹಲಿಯ ಇಂದಿರಾ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.
ಪುರುಷರ ವಿಭಾಗದಲ್ಲಿ ಜಪಾನ್, ಅಮೆರಿಕ ಸೇರಿದಂತೆ 12 ರಾಷ್ಟ್ರಗಳು ಭಾಗವಹಿಸಲಿದ್ದು, ಮಹಿಳೆಯರ ವಿಭಾಗದಲ್ಲಿ 8 ದೇಶಗಳು ಸ್ಪರ್ಧಿಸಲಿವೆ.
ಸೂಪರ್ ಸೀರಿಸ್‌ನಲ್ಲಿ ಗೆದ್ದ ತಂಡ 2013 ಚಾಂಪಿಯನ್ ಎನಿಸಲಿದೆ. ಕಳೆ ಬಾರಿ ಥಾಯ್ಲೆಂಡ್ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement