ಅರ್ಧ ದಾರಿಯಲ್ಲಿ ಐಪಿಎಲ್
ಚೆನ್ನೈ ಸೂಪರ್ ಕಿಂಗ್ಸ್
ಉತ್ತಮರು: ಮೈಕಲ್ ಹಸ್ಸಿ (445 ರನ್); ಪಂದ್ಯಗಳು: 8
ನಿರಾಸೆಗೊಳಿಸಿದವರು: ಮುರಳಿ ವಿಜಯ್ (122 ರನ್) ಪಂದ್ಯಗಳು: 8
ಸ್ಮರಣೀಯ ಗೆಲವು: ಕಿಂಗ್ಸ್ ಇಲೆವೆನ್ ತಂಡವನ್ನು 10 ವಿಕೆಟ್ಗಳ ಅಂತರದಿಂದ ಸೋಲಿಸಿದ್ದು.
ಕಳಪೆ ಪ್ರದರ್ಶನ: ಪುಣೆ ವಿರುದ್ಧ 24 ರನ್ ಸೋಲು
ಗಮನ ಸೆಳೆದ ಆಟಗಾರ: ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕ್ರಿಸ್ ಮೋರಿಸ್ (ಹತ್ತು ವಿಕೆಟ್)
ರಾಜಸ್ಥಾನ ರಾಯಲ್ಸ್
ಉತ್ತಮರು: ಫಾಕ್ನರ್ - 16 ವಿಕೆಟ್ (7. 75ರ ಸರಾಸರಿ)
ನಿರಾಸೆಗೊಳಿಸಿದವರು: ಯಾರೂ ಇಲ್ಲ. ಆದರೆ, ಶ್ರೀಶಾಂತ್ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಿಲ್ಲ.
ಸ್ಮರಣೀಯ ಗೆಲವು: ಕೆಕೆಆರ್ ವಿರುದ್ಧ 19 ರನ್ ಜಯ
ಕಳಪೆ ಪ್ರದರ್ಶನ: ಮುಂಬೈ ವಿರುದ್ಧ 87 ರನ್ ಸೋಲು
ಗಮನ ಸೆಳೆದ ಆಟಗಾರ: ಫಾಕ್ನರ್
ಸನ್ರೈಸರ್ಸ್ ಹೈದರಾಬಾದ್
ಉತ್ತಮರು: ಅಮಿತ್ ಮಿಶ್ರಾ 14 ವಿಕೆಟ್ (ಹ್ಯಾಟ್ರಿಕ್ ಸೇರಿ)
ನಿರಾಸೆಗೊಳಿಸಿದವರು: ಯಾರೂ ಇಲ್ಲ
ಸ್ಮರಣೀಯ ಗೆಲವು: ಪುಣೆ ವಿರುದ್ಧ 119 ರನ್ ಪೇರಿಸಿ, ಕೇವಲ 11 ರನ್ಗಳ ಗೆಲವು ಪಡೆದಿದ್ದು.
ಕಳಪೆ ಪ್ರದರ್ಶನ: ಕೆಕೆಆರ್ ವಿರುದ್ಧ 48 ರನ್ ಸೋಲು
ಗಮನ ಸೆಳೆದವರು: ತಿಸಾರಾ ಪೆರೇರಾ 114 ರನ್ (ಸರಾಸರಿ: 20.57) ಹಾಗೂ 10 ವಿಕೆಟ್ (ಸರಾಸರಿ: 23.90)
ಕೋಲ್ಕತಾ ನೈಟ್ ರೈಡರ್ಸ್
ಉತ್ತಮರು: ಗಂಭೀರ್ (3 ಶತಕಾರ್ಧ)
ನಿರಾಸೆಗೊಳಿಸಿದವರು: ಯೂಸುಫ್ ಪಠಾಣ್ (ನಿರೀಕ್ಷಿತ ಪ್ರದರ್ಶನವಿಲ್ಲ)
ಸ್ಮರಣೀಯ ಗೆಲವು: ಸನ್ರೈಸರ್ಸ್ ವಿರುದ್ಧ 48 ರನ್ ಜಯ.
ಕಳಪೆ ಪ್ರದರ್ಶನ: ಆರ್ಸಿಬಿ ವಿರುದ್ಧ 8 ವಿಕೆಟ್ ಸೋಲು
ಗಮನ ಸೆಳೆದವರು: ಇಯಾನ್ ಮಾರ್ಗನ್ 268 ರನ್, ಪಂದ್ಯ 9
ಪುಣೆ ವಾರಿಯರ್ಸ್
ಉತ್ತಮರು: ಆರೋನ್ ಫಿಂಚ್ (ಆರಂಭಿಕರಾಗಿ ನಾಲ್ಕು ಶತಕಾರ್ಧ)
ನಿರಾಸೆಗೊಳಿಸಿದವರು: ಏಂಜೆಲೋ ಮ್ಯಾಥ್ಯೂಸ್ (ನಿರೀಕ್ಷಿತ ಪ್ರದರ್ಶನವಿಲ್ಲ)
ಸ್ಮರಣೀಯ ಗೆಲವು: ಸಿಎಸ್ಕೆ ವಿರುದ್ಧ 24 ರನ್ ಜಯ
ಕಳಪೆ ಪ್ರದರ್ಶನ: ಆರ್ಸಿಬಿ ವಿರುದ್ಧ 130 ರನ್ ಸೋಲು
ಗಮನ ಸೆಳೆದವರು: ರಾಹುಲ್ ಶರ್ಮಾ (8 ವಿಕೆಟ್; ಸರಾಸರಿ: 6.20)
ರಾಯಲ್ ಚಾಲೆಂಜರ್ಸ್
ಉತ್ತಮರು: ಕ್ರಿಸ್ ಗೇಯ್ಲ್ (450 ರನ್); ದಾಖಲೆಯ ಅಜೇಯ 175
ನಿರಾಸೆಗೊಳಿಸಿದವರು: ತಿಲಕರತ್ನೆ ದಿಲ್ಷಾನ್ (76 ರನ್); 5 ಇನಿಂಗ್ಸ್
ಸ್ಮರಣೀಯ ಗೆಲವು: ಪುಣೆ ತಂಡವನ್ನು 130 ರನ್ಗಳಿಂದ ಸೋಲಿಸಿದ್ದು.
ಕಳಪೆ ಪ್ರದರ್ಶನ: ಮುಂಬೈ ವಿರುದ್ಧ 58 ರನ್ಗಳ ಪರಾಭವ
ಗಮನ ಸೆಳೆದ ಆಟಗಾರ: ವೆಸ್ಟ್ ಇಂಡೀಸ್ನ ರವಿ ರಾಮ್ಪಾಲ್ ಬ್ಯಾಟಿಂಗ್ನಲ್ಲೂ ಆಸರೆ
ಮುಂಬೈ ಇಂಡಿಯನ್ಸ್
ಉತ್ತಮರು: ದಿನೇಶ್ ಕಾರ್ತಿಕ್ (300 ರನ್)
ನಿರಾಸೆಗೊಳಿಸಿದವರು: ರಿಕಿ ಪಾಂಟಿಂಗ್ (5 ಇನಿಂಗ್ಸ್ಗಳಿಂದ 52 ರನ್)
ಸ್ಮರಣೀಯ ಗೆಲವು: ಆರ್ಸಿಬಿ ವಿರುದ್ಧ 58 ರನ್ ಗೆಲವು
ಕಳಪೆ ಪ್ರದರ್ಶನ: ಡೆಲ್ಲಿ ವಿರುದ್ಧ 9 ವಿಕೆಟ್ ಸೋಲು
ಗಮನ ಸೆಳೆದವರು: ಮಿಚೆಲ್ ಜಾನ್ಸನ್- 9 ವಿಕೆಟ್ (ಸರಾಸರಿ: 23.66)
ಕಿಂಗ್ಸ್ ಇಲೆವೆನ್ ಪಂಜಾಬ್
ಉತ್ತಮರು: ಮನದೀಪ್ 219 ರನ್ (ಸರಾಸರಿ: 31.28)
ನಿರಾಸೆಗೊಳಿಸಿದವರು: ಪಿಯೂಶ್ ಚಾವ್ಲಾ - 3 ವಿಕೆಟ್ (8 ಪಂದ್ಯ)
ಸ್ಮರಣೀಯ ಗೆಲವು: ಪುಣೆ ನೀಡಿದ್ದ 186 ರನ್ ಬೆನ್ನಟ್ಟಿ ಜಯ ಸಾಧಿಸಿದ್ದು
ಕಳಪೆ ಪ್ರದರ್ಶನ: ಸಿಎಸ್ಕೆ ವಿರುದ್ಧ 10 ವಿಕೆಟ್ ಸೋಲು
ಗಮನ ಸೆಳೆದವರು: ಡೇವಿಡ್ ಮಿಲ್ಲರ್ (ಪುಣೆ ವಿರುದ್ಧದ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ; 41 ಎಸೆತಗಳಲ್ಲಿ 80 ರನ್)
ಡೆಲ್ಲಿ ಡೇರ್ಡೆವಿಲ್ಸ್
ಉತ್ತಮರು: ವಾರ್ನರ್ 273 ರನ್;
ಸರಾಸರಿ: 39.0
ನಿರಾಸೆಗೊಳಿಸಿದವರು: ಉನ್ಮುಕ್ತ್ ಚಾಂದ್; 4 ಇನಿಂಗ್ಸ್; 40 ರನ್; ಎರಡು ಬಾರಿ ಡಕ್ಔಟ್
ಸ್ಮರಣೀಯ ಗೆಲವು: ಮುಂಬೈ ವಿರುದ್ಧ 9 ವಿಕೆಟ್ ಜಯ
ಕಳಪೆ ಪ್ರದರ್ಶನ: ಚೆನ್ನೈ ವಿರುದ್ಧ 86 ರನ್ಗಳ ಸೋಲು
ಗಮನ ಸೆಳೆದವರು: ಉಮೇಶ್ ಯಾದವ್
ಬ್ಯಾಟ್ಸ್ಮನ್ ಪಂದ್ಯ ರನ್ ಸರಾಸರಿ ಗರಿಷ್ಠ
ಕ್ರಿಸ್ಗೇಯ್ಲ್ 10 484 80.66 175ಶ್ರೀ
ಮೈಕಲ್ ಹಸ್ಸಿ 8 445 74.16 95
ವಿರಾಟ್ ಕೊಹ್ಲಿ 10 336 40.66 93ಶ್ರೀ
ಗೌತಮ್ ಗಂಭೀರ್ 9 308 34.22 60
ದಿನೇಶ್ ಕಾರ್ತಿಕ್ 8 306 38.25 86
ಬೌಲರ್ ಪಂದ್ಯ ವಿಕೆಟ್ ಸರಾಸರಿ ಗರಿಷ್ಠ
ಜೇಮ್ಸ್ ಫಾಕ್ನರ್ 7 16 10.37 5/20
ನಾರಾಯಣ್ 9 15 14.40 4/13
ಡ್ವೇನ್ ಬ್ರಾವೊ 9 15 18.00 3/27
ಅಮಿತ್ ಮಿಶ್ರಾ 9 14 15.21 4/19
ವಿನಯ್ ಕುಮಾರ್ 10 14 20.71 3/18