ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸೆಕ್ಸಿ ಹುಡುಗಿಯರ ಸಿಕ್ಸ್‌ಪ್ಯಾಕ್

Mainashree
Updated On : 31 Aug 2013, 12:36 pm

ಸಿಕ್ಸ್‌ಪ್ಯಾಕ್‌ಗಾಗಿ ಗಂಡಸರು ದೇಹ ದಂಡಿಸುವುದನ್ನು ಕಂಡಿದ್ದೀರಿ. ಆದರೆ, ಹೆಂಗಸರು ಬಾಡಿಬಿಲ್ಡ್ ಮಾಡೋದು ಅಂದ್ರೆ ಭಾರತೀಯ ಮನಸ್ಸುಗಳು ಕನಸಿನಲ್ಲೂ ಎಣಿಸಕ್ಕಿಲ್ಲ ಬಿಡಿ. ಇದ್ದರೂ ಅದು ಬೆರಳೆಣಿಕೆಗೂ ಸಿಕ್ಕುವುದಿಲ್ಲ. ಭಾರತೀಯ ಹುಡುಗಿಯರ ಬಗ್ಗೆ ನಮ್ಮ ಹುಡುಗರಿಗೆ ಇರೋದು ಬರೀ ಸಾಫ್ಟ್ ಥಿಂಕಿಂಗ್. ಅದಿರಲಿ... ನಾವು ಇಲ್ಲಿ ಹೇಳೋಕೆ ಹೊರಟಿರೋದು ನಮ್ಮ ದೇಶದ ಹೆಂಗಸರ ಬಗ್ಗೆ ಅಲ್ಲ. ಬಾಡಿಬಿಲ್ಡ್ ಮಾಡಿರೋ ವಿದೇಶಿ ಹೆಂಗಸರ ಬಗ್ಗೆ. ಈ ಫೋಟೋಗಳನ್ನು ನೋಡಿದರೆ ನಿಮಗೆ ಗೊತ್ತಾಗುತ್ತೆ ಅಲ್ವಾ, ಇವರೆಂಥ ಗಟ್ಟಿಗಿತ್ತಿಯರು ಅಂತ! ಅಂದಹಾಗೆ, ಡೆನ್ಮಾರ್ಕ್‌ನಲ್ಲಿ ಹೆಂಗಸರಿಗೆ ಹೀಗೆ ಬಾಡಿಬಿಲ್ಡ್ ಮಾಡೋದೂ ಒಂದು ಪ್ರೊಫೆಷನ್ ಆಗಿದೆ. ಬರೀ ತೋರಿಕೆಗಷ್ಟೇ ಅಲ್ಲ, ಒಲಿಂಪಿಕ್ಸ್‌ನಂಥ ಪಂದ್ಯಾವಳಿಗಳಲ್ಲೂ ಈ ಗಟ್ಟಿಗಿತ್ತಿಯರು ಪಾಲ್ಗೊಂಡು ಪದಕ ಗೆದ್ದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement