ಕ್ರೀಡೆ

ಮುಂಬೈ ವಿರುದ್ಧ ಯುಪಿ ಜಯ

ಲಖ್ನೋ: ಚಾಂಪಿಯನ್ಸ್ ಲೀಗ್ ಹಾಕಿ ಪಂದ್ಯಾವಳಿಯ ಅಂಕಪಟ್ಟಿಯಲ್ಲಿ ಟಾಪ್ 4ರ ಸ್ಥಾನ ಪಡೆಯುವ ಕನಸು ಕಾಣುತ್ತಿದ್ದ ಮುಂಬೈ ಮ್ಯಾಜಿಷಿಯನ್ಸ್ ಕನಸನ್ನು, ಉತ್ತರ ಪ್ರದೇಶ ವಿಝಾರ್ಡ್ಸ್ ತಂಡ ಭಗ್ನಗೊಳಿಸಿದೆ.
ಇಲ್ಲಿನ ಧ್ಯಾನ್‌ಚಂದ್ ಆಸ್ಟ್ರೋಟರ್ಫ್ ಕ್ರೀಡಾಂಗಣದಲ್ಲಿ ನಡೆದ ಎಚ್‌ಐಎಲ್ ಲೀಗ್ ಪಂದ್ಯದಲ್ಲಿ ಯುಪಿ ವಿಝಾರ್ಡ್ಸ್ ತಂಡ, ಆತಿಥೇಯರನ್ನು 2-0 ಗೋಲುಗಳ ಅಂತರದಲ್ಲಿ ಸೋಲಿಸಿತು. ಈ ಗೆಲುವಿನೊಂದಿಗೆ 22 ಅಂಕಗಳನ್ನು ವಿಝಾರ್ಡ್ಸ್ ತಂಡ ಪಡೆದುಕೊಂಡಿದೆ.
ಪಂದ್ಯದ 9ನೇ ನಿಮಿಷದಲ್ಲಿ ಉತ್ತರ ಪ್ರದೇಶ ತಂಡದ ಪ್ರದೀಪ್ ಮೋರ್ ಅವರು, ತಮ್ಮ ತಂಡಕ್ಕೆ ಮೊದಲ ಗೋಲು ಗಳಿಸಿದರು. ಆನಂತರ, ಸಿದ್ಧಾರ್ಥ ಶಂಕರ್ ಅವರು ಪಂದ್ಯದ 58ನೇ ನಿಮಿಷದಲ್ಲಿ ಗೋಲು ಗಳಿಸಿ, ತಮ್ಮ ತಂಡಕ್ಕೆ ಆತಿಥೇಯರ ವಿರುದ್ಧ 2-0 ಅಂತರದ ಮುನ್ನಡೆ ತಂದುಕೊಟ್ಟಿತು. ಏತನ್ಮಧ್ಯೆ, ಪಂದ್ಯದ 20ನೇ ನಿಮಿಷದಲ್ಲಿ ಮುಂಬೈ ತಂಡಕ್ಕೆ ಗೋಲು ಗಳಿಸುವ ಸುವರ್ಣಾವಕಾಶ ಲಭ್ಯವಾಗಿತ್ತು. ಆದರೆ, ಅವರು ಸರ್ವಂಜಿತ್ ಅವರು ಈ ಅವಕಾಶ ಕೈ ಚೆಲ್ಲಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಸಮರ್ಥರಲ್ಲದಿದ್ದರೆ ಮೊದಲು ನೀವು ರಾಜಿನಾಮೆ ಕೊಡಿ: CJI ಸೂರ್ಯಕಾಂತ್ ರಾಜೀನಾಮೆಗೆ Congress ಒತ್ತಾಯ!

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

ಸ್ಮಿತ್ ಮಚ್ಚರ್ ಬಗ್ಗೆ ಮೌನವೇಕೆ: ನನ್ನ ಆದರ್ಶ ಧ್ರುವ ರಾಠಿ ಅಲ್ಲ: ಶಿವಸೇನೆ UBT ತೊರೆದ ರಾಷ್ಟ್ರೀಯ ವಕ್ತಾರ ಆನಂದ್ ದುಬೆ!