ಡೆವಿಲ್ಸ್ಗೆ ನೆಹ್ರಾ
ನವದೆಹಲಿ: ಐಪಿಎಲ್ 6ನೇ ಆವೃತ್ತಿ ಹತ್ತಿರವಾಗುತ್ತಿದ್ದಂತೆ ಎಲ್ಲಾ ತಂಡಗಳು ತಮ್ಮ ತಂಡಕ್ಕೆ ಉತ್ತಮ ಆಟಗಾರರನ್ನು ಪಡೆಯಲು ಕಾರ್ಯತಂತ್ರ ರೂಪಿಸುತ್ತಿದ್ದು, ಆಟಗಾರರ ಸ್ವ್ಯಾಪಿಂಗ್ ವಿಂಡೋ ಮೂಲಕ ಡೆಲ್ಲಿ ಡೇರ್ಡೆವಿಲ್ಸ್ ತಂಡ ರಾಸ್ ಟೇಲರ್ ಅವರನ್ನು ಪುಣೆ ವಾರಿಯರ್ಸ್ ತಂಡಕ್ಕೆ ನೀಡಿ ಪುಣೆ ತಂಡದಲ್ಲಿದ್ದ ಆಶೀಶ್ ನೆಹ್ರಾ ಅವರನ್ನು ತಮ್ಮ ತಂಡಕ್ಕೆ ಎಳೆದುಕೊಂಡಿದೆ.