'ಮರು ಪ್ರವೇಶದ ವಿಶ್ವಾಸವಿದೆ'
ನವದೆಹಲಿ: ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ 2020ರ ಒಲಿಂಪಕ್ಸ್ ಕ್ರೀಡಾಕೂಟದಲ್ಲಿ ಕುಸ್ತಿ ಕ್ರೀಡೆಯನ್ನು ಕೈಬಿಟ್ಟ ಹಿನ್ನಲೆಯಲ್ಲಿ ನಿರಾಸೆಗೆ ಒಳಗಾಗಿರುವ ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯೂಎಫ್‌ಐ), ಈ ವಿಷಯ ಕುರಿತು ಉನ್ನತ ಸಂಸ್ಥೆಯಾಗಿರುವ ಎಫ್‌ಐಎಲ್‌ಎಯಲ್ಲಿ ಚರ್ಚೆ ನಡೆಸಿ ಎಲ್ಲರ ಬೆಂಬಲ ಪಡೆದು, ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮರುಪ್ರವೇಶ ನೀಡುವಂತೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ ಮನವಿ ಸಲ್ಲಿಸಲಾಗುವುದೆ ಎಂದು ತಿಳಿಸಿದೆ.