ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮಾಧ್ಯಮಗಳ ಬಹಿಷ್ಕಾರ

Mainashree
Updated On : 13 Feb 2013, 11:33 am

ಮೆಲ್ಬರ್ನ್: ಫೆ.22ರಿಂದ ಆರಂಭವಾಗಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಗಾಗಿ ಫೋಟೊ ಸುದ್ದಿ ಸಂಸ್ಥೆಗಳಿಗೆ ಮಾನ್ಯತೆ ನೀಡಲು ಬಿಸಿಸಿಐನ ವಿಳಂಬ ನೀತಿಯನ್ನು ವಿರೋಧಿಸಿರುವ ಆಸ್ಟ್ರೇಲಿಯಾದ ಪ್ರಮುಖಮಾಧ್ಯಮಗಳು, ಈ ಸರಣಿಯ ಫೋಟೊ ವರದಿಯನ್ನು ಬಹಿಷ್ಕರಿಸಲು ನಿರ್ಧರಿಸಿದೆ.
ಬಿಸಿಸಿಐ ಗೆಟ್ಟಿ ಇಮೇಜಸ್ ಅನ್ನು ಭಾರತದಲ್ಲಿನ ಸರಣಿಯಿಂದ ಹೊರಗಿಟ್ಟಿರುವ ಹಿನ್ನಲೆಯಲ್ಲಿ ಆಸ್ಟ್ರೇಲಿಯಾದ ಪ್ರಮುಖ ಮಾಧ್ಯಮಗಳಿಗೆ ಫೋಟೊಗಳು ಲಭ್ಯವಾಗದ ಕಾರಣ ನಾವು ಈ ಸರಣಿಯ ಯಾವುದೇ ಫೋಟೊ ಹಾಗೂ ವಿಡಿಯೋಗಳನ್ನು ಬಿತ್ತರಿಸುವುದಿಲ್ಲ ಎಂದು ನ್ಯೂಸ್ ಲಿಮಿಟೆಡ್ ಹಾಗೂ ಎಎಪಿ ಮಾಧ್ಯಮಗಳು ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement